ಆರ್​ಸಿಬಿ ನಾಯಕರ ಸಂಪೂರ್ಣ ಪಟ್ಟಿ ಇಲ್ಲಿದೆ

By Prasanna Kumar PN
Feb 13, 2025

Hindustan Times
Kannada

18ನೇ ಆವೃತ್ತಿಯ ಐಪಿಎಲ್​​​ಗೂ ಮುನ್ನ ಅಳೆದು ತೂಗಿ ಆರ್​ಸಿಬಿಗೆ ನೂತನ ಕ್ಯಾಪ್ಟನ್​ ನೇಮಕ ಮಾಡಲಾಗಿದೆ.

ವಿರಾಟ್ ಕೊಹ್ಲಿ ಬದಲಿಗೆ ರಜತ್ ಪಾಟೀದಾರ್ ಅವರಿಗೆ ಪಟ್ಟಾಭಿಷೇಕ್ ಮಾಡಲಾಗಿದೆ.

ಆದರೆ ರಜತ್ ಪಾಟೀದಾರ್​ಗೂ ಮುನ್ನ ಯಾರೆಲ್ಲಾ ಆರ್​ಸಿಬಿ ನಾಯಕನಾಗಿದ್ದರು, ಅವರ ದಾಖಲೆ ಹೇಗಿದೆ? ಇಲ್ಲಿದೆ ವಿವರ.

ರಾಹುಲ್ ದ್ರಾವಿಡ್ - 2008-2008 (14 ಪಂದ್ಯ, 4 ಗೆಲುವು, 10 ಸೋಲು)

ಕೆವಿನ್ ಪೀಟರ್​ಸನ್ - 2009-2009 (6 ಪಂದ್ಯ, 2 ಗೆಲುವು, 4 ಸೋಲು)

ಅನಿಲ್ ಕುಂಬ್ಳೆ - 2009-2010 (35 ಪಂದ್ಯ, 16 ಗೆಲುವು, 19 ಸೋಲು)

ಡೇನಿಯಲ್ ವೆಟ್ಟೋರಿ - 2011-2012 (25 ಪಂದ್ಯ, 18 ಗೆಲುವು, 13 ಸೋಲು)

ವಿರಾಟ್ ಕೊಹ್ಲಿ - 2011-2023 (143 ಪಂದ್ಯ, 66 ಗೆಲುವು, 70 ಸೋಲು, 3 ಟೈ)

ಶೇನ್ ವ್ಯಾಟ್ಸನ್ - 2017-2017 (3 ಪಂದ್ಯ, 1 ಗೆಲುವು, 2 ಸೋಲು)

ಫಾಫ್ ಡು ಪ್ಲೆಸಿಸ್ - 2022-2024 (42 ಪಂದ್ಯ, 21 ಗೆಲುವು, 21 ಸೋಲು)

ಏಪ್ರಿಲ್‌ನಲ್ಲಿ ಜೋಡಿಹಕ್ಕಿಗಳಂತೆ ವಿಹರಿಸಲು ರೊಮ್ಯಾಂಟಿಕ್ ತಾಣಗಳಿವು