ವೀರೇಂದ್ರ ಸೆಹ್ವಾಗ್-ಆರತಿ ಅಹ್ಲಾವತ್ ದಂಪತಿಯ 9 ಫೋಟೋಗಳು

By Jayaraj
Jan 24, 2025

Hindustan Times
Kannada

ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ವಿಚ್ಛೇದನದ ಸುದ್ದಿ ಎಲ್ಲೆಡೆ ಹಬ್ಬಿದೆ.

ಆದರೆ, ವಿಚ್ಛೇದನದ ಬಗ್ಗೆ ದಂಪತಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ವೀರೇಂದ್ರ ಸೆಹ್ವಾಗ್ ಅವರ ಪತ್ನಿಯ ಹೆಸರು ಆರತಿ ಅಹ್ಲಾವತ್.

ವೀರೇಂದ್ರ ಸೆಹ್ವಾಗ್ ಮತ್ತು ಆರತಿ ಅಹ್ಲಾವತ್ 2004ರಲ್ಲಿ ವಿವಾಹವಾದರು.

20 ವರ್ಷಗಳ ದಾಂಪತ್ಯ ಜೀವನದ ನಂತರ ದಂಪತಿ ಬೇರೆಯಾಗಲು ನಿರ್ಧರಿಸಿದ್ದಾರೆ ಎಂಬ ವರದಿಗಳಿವೆ.

ವರದಿ ಪ್ರಕಾರ, ಇಬ್ಬರೂ ಇನ್‌ಸ್ಟಾಗ್ರಾಮ್‌ನಲ್ಲಿ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿದ್ದಾರೆ. ಅಲ್ಲದೆ ಹಲವು ತಿಂಗಳುಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.

ಆರತಿ ಮತ್ತು ಸೆಹ್ವಾಗ್ ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರ ಪ್ರೇಮಕಥೆ 2000ನೇ ಇಸವಿಯ ಆರಂಭವಾಗಿತ್ತು.

ಆರತಿ ಅಹ್ಲಾವತ್ ನವದೆಹಲಿಯ ನಿವಾಸಿಯಾಗಿದ್ದು, ಜನಮನದಿಂದ ದೂರವಿದ್ದಾರೆ.

Instagram

ಚೋಳ ರಾಜವಂಶದ ದೇವಾಲಯಗಳ ವಾಸ್ತುಶಿಲ್ಪ ಅದ್ಭುತವಾಗಿವೆ. ಪುರಾತನ ಶಿವನ ದೇವಾಲಯಗಳು ಸೇರಿ ಚೋಳರ ಕಾಲದ ನೋಡಲೇಬೇಕಾದ ದೇವಾಲಯಗಳ ವಿವರ ಇಲ್ಲಿದೆ