ಚಾಂಪಿಯನ್ಸ್ ಟ್ರೋಫಿ: ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ಸ್

By Prasanna Kumar P N
Feb 18, 2025

Hindustan Times
Kannada

ಫೆಬ್ರವರಿ 19ರಿಂದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲಿದೆ. ಪಾಕಿಸ್ತಾನ ಮತ್ತು ದುಬೈ ಜಂಟಿ ಆತಿಥ್ಯದಲ್ಲಿ ನಡೆಯಲಿದೆ.

ಪಾಕಿಸ್ತಾನ ಆತಿಥ್ಯ ಹೊಂದಿದ್ದರೂ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ನಡೆಯುತ್ತಿದೆ. ಭಾರತದ ಪಂದ್ಯಗಳು ದುಬೈನಲ್ಲಿ ನಡೆಯಲಿವೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರರ ಪಟ್ಟಿಯನ್ನು ನೋಡೋಣ.

1. ಕ್ರಿಸ್ ​ಗೇಲ್ (ವೆಸ್ಟ್ ಇಂಡೀಸ್​): 17 ಪಂದ್ಯಗಳಲ್ಲಿ 791 ರನ್​ (3 ಶತಕ, 1 ಅರ್ಧಶತಕ)

2. ಮಹೇಲ ಜಯವರ್ಧನೆ (ಶ್ರೀಲಂಕಾ): 22 ಪಂದ್ಯಗಳಲ್ಲಿ 742 ರನ್. 

3. ಶಿಖರ್ ಧವನ್ (ಭಾರತ): 10 ಪಂದ್ಯಗಳಲ್ಲಿ 701 ರನ್.

4. ಕುಮಾರ್ ಸಂಗಕ್ಕಾರ (ಶ್ರೀಲಂಕಾ): 22 ಪಂದ್ಯಗಳಲ್ಲಿ 683 ರನ್.

5. ಸೌರವ್ ಗಂಗೂಲಿ (ಭಾರತ): 13 ಪಂದ್ಯಗಳಲ್ಲಿ 665 ರನ್.

6. ಜಾಕ್ ಕಾಲೀಸ್ (ಸೌತ್ ಆಫ್ರಿಕಾ): 17 ಪಂದ್ಯಗಳಲ್ಲಿ 653 ರನ್.

7. ರಾಹುಲ್ ದ್ರಾವಿಡ್ (ಭಾರತ): 19 ಪಂದ್ಯಗಳಲ್ಲಿ 627 ರನ್.

ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ): 18 ಪಂದ್ಯಗಳಲ್ಲಿ 593 ರನ್.

9. ಶಿವನಾರಾಯಣ ಚಂದ್ರಪಾಲ್ (ವೆಸ್ಟ್ ಇಂಡೀಸ್): 16 ಪಂದ್ಯಗಳಲ್ಲಿ 587 ರನ್.

10. ಸನತ್ ಜಯಸೂರ್ಯ (ಶ್ರೀಲಂಕಾ): 17 ಪಂದ್ಯಗಳಲ್ಲಿ 502 ರನ್.

ಏಪ್ರಿಲ್‌ನಲ್ಲಿ ಜೋಡಿಹಕ್ಕಿಗಳಂತೆ ವಿಹರಿಸಲು ರೊಮ್ಯಾಂಟಿಕ್ ತಾಣಗಳಿವು