ಕರ್ನಾಟಕದ ಹಲವು ಕಡೆಗಳಲ್ಲಿ ದಸರಾ ಪ್ರಸಿದ್ದ
By Umesha Bhatta P H
Sep 22, 2024
Hindustan Times
Kannada
ಮೈಸೂರು ದಸರಾ ಹಳೆಯದ್ದು. 414 ವರ್ಷ ಇತಿಹಾಸ
ಮಂಗಳೂರು ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ನವರಾತ್ರಿಯ ನವದುರ್ಗಾರಾಧನೆ
ಮಡಿಕೇರಿ ಕರಗಗಳ ಮೆರವಣಿಗೆ ವಿಶೇಷ
ಶೃಂಗೇರಿಯಲ್ಲಿ ಶರವನ್ನರಾತ್ರಿ ದರ್ಬಾರ್ ಜೋರು
ಚಿಕ್ಕಮಗಳೂರು ಬಾಳೆಹೊನ್ನೂರು ಮಠದ ಶರನ್ನವರಾತ್ರಿ ಸಡಗರ
ಹಂಪಿಯ ದಸರಾ ದಿಬ್ಬವಿದು. ಇಲ್ಲೂ ನವರಾತ್ರಿ ಸಡಗರ ಜೋರು
ಶಿವಮೊಗ್ಗದಲ್ಲೂ ಉಂಟು ದಸರಾ ಮೆರವಣಿಗೆ
ಶ್ರೀರಂಗಪಟ್ಟಣದಲ್ಲೂ ಜಂಬೂ ಸವಾರಿ
ಉಡುಪಿ ಜಿಲ್ಲೆ ಕೊಲ್ಲೂರಿನಲ್ಲಿ ದಸರಾ ವಿಶೇಷ ಮೆರವಣಿಗೆ
ಬಾದಾಮಿ ಬನಶಂಕರಿಯಲ್ಲಿ ವಿಶೇಷ ದಸರಾ ಅಲಂಕಾರ
ದಾಂಡೇಲಿಯಲ್ಲಿ ದಸರಾ ರಾಮಲೀಲಾ ಉತ್ಸವ ಆಕರರ್ಷಣೆ
ಶಿರಸಿಯಲ್ಲಿ ದಸರೆಗೆ ಮಾರಿಕಾಂಬೆ ವಿಶೇಷ ಪೂಜೆ
ಐಪಿಎಲ್ 18ನೇ ಆವೃತ್ತಿಯಲ್ಲಿ ಕೆಕೆಆರ್ ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ.
ಮುಂದಿನ ಸ್ಟೋರಿ ಕ್ಲಿಕ್ ಮಾಡಿ