ಕಾಲಿನ ಅಂದ ಹೆಚ್ಚಿಸುವ ಆಂಕ್ಲೆಟ್‌ಗಳಿವು;‌ ಘಲ್ಲು ಘಲ್ಲೆನುತ ಗೆಜ್ಜೆ

By Praveen Chandra B
Jun 19, 2024

Hindustan Times
Kannada

ದೈನಂದಿನ ಬಳಕೆಗೆ ಸೂಕ್ತವಾದ ತೆಳುವಾದ ಗೆಜ್ಜೆಗಳ ವಿವರ ಇಲ್ಲಿದೆ.

ಟಸೆಲ್‌ ಪೆಂಡೆಂಟ್‌ ಆಂಕ್ಲೆಟ್‌- ಇವು ತುಂಬಾ ಜನಪ್ರಿಯ ಗೆಜ್ಜೆ.

ಎರಡು ಪದರದ ಗೆಜ್ಜೆಗಳು

ಲೇಯರ್ಡ್‌ ಪೆಂಡೆಂಟ್‌ ಆಂಕ್ಲೆಟ್‌

ಲುಂಪ್‌ ಆಂಕ್ಲೆಟ್‌- ಗಂಟು ಗಂಟು ಹೊಂದಿರುವ ತೆಳು ಗೆಜ್ಜೆ.

ಮಲ್ಟಿ ಸ್ಟೋನ್‌ ಆಂಕ್ಲೆಟ್‌

ರೌಂಡ್‌ ಫ್ಲವರ್‌ ವಿನ್ಯಾಸದ ಗೆಜ್ಜೆ

ಫ್ಲವರಿ  ಆಂಕ್ಲೆಟ್‌- ಹೂವಿನ ವಿನ್ಯಾಸ

ಮಾಸ್ಟರ್‌ ಪೀಸ್‌ ಚೆಲುವೆ ಜ್ಯೋತಿ ರೈ ಹೊಸ ಫೋಟೋಗಳು