ಪಟಾಕಿ ಹಚ್ಚುವ ಮುನ್ನ ಇದನ್ನು ಗಮನಿಸಿ
By Umesha Bhatta P H
Oct 22, 2024
Hindustan Times
Kannada
125 ಡೆಸಿಬಲ್ ಗಿಂತ ಹೆಚ್ಚು ಶಬ್ದ ಮಾಡುವ ಪಟಾಕಿ ನಿಷೇಧ
ಹೆಚ್ಚು ಹೊಗೆ ಹೊರಹೊಮ್ಮಿಸುವ ರಾಸಾಯನಿಕಯುಕ್ತ ಪಟಾಕಿ ಬಳಸಬೇಡಿ
ಹಸಿರು ಪಟಾಕಿ ಸಿಡಿಸಲು ಮಾತ್ರ ಸರಕಾರ ಅವಕಾಶ ನೀಡಿದೆ.
ರಾಸಾಯನಿಕ ಹಾಗೂ ಭಾರ ಲೋಹಯುಕ್ತ ಪಟಾಕಿ ಬೇಡ
ಭಾರೀ ಶಬ್ದ ಮಾಡುವ ಪಟಾಕಿಗಳಿಂದ ಪಶು, ಪಕ್ಷಿ ಪ್ರಾಣಿ ಸಂಕುಲಕ್ಕೂ ಕಿರಿಕಿರಿ
ರಾತ್ರಿ 8 ರಿಂದ 10 ಗಂಟೆಯ ನಡುವೆ ಮಾತ್ರ ಪಟಾಕಿ ಹೊಡೆಯಲು ಅವಕಾಶ
ಮಕ್ಕಳಲ್ಲಿ ಅಪಾಯಕಾರಿ ಪಟಾಕಿ ಅನಾಹುತದ ಜಾಗೃತಿ ಮೂಡಿಸಿ
ಕಡಿಮೆ ಮಾಲಿನ್ಯ ಉಂಟು ಮಾಡುವ ಹಸಿರು ಪಟಾಕಿ ಹಚ್ಚಿ
ದೀಪದಿಂದ ದೀಪ ಹಚ್ಚಿ ಪರಿಸರಸ್ನೇಹಿ ದೀಪಾವಳಿ ಆಚರಿಸೋಣ ಸಿಹಿ ಪಟಾಕಿ ಹಂಚೋಣ
ದೀಪದ ಹಬ್ಬದ ಖುಷಿ ನಿಮ್ನನ್ನು ಭಾಧಿಸದಿರಲಿ. ಎಚ್ಚರಿಕೆ ವಹಿಸಿ
ಬೆಂಗಳೂರಿನ ಹೆಮ್ಮೆಯ ಏರೋ ಇಂಡಿಯಾಕ್ಕೆ ಸ್ವಾಗತ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ