ಇವರು ರಿಷಬ್‌ ಪಂತ್‌ ಗರ್ಲ್‌ಫ್ರೆಂಡ್‌. ಹೆಸರು ಇಶಾ ನೇಗಿ.

By Jayaraj
Mar 17, 2024

Hindustan Times
Kannada

ರಿಷಬ್‌ ಪಂತ್‌, ಐಪಿಎಲ್‌ 2024ರ ಮೂಲಕ ಮತ್ತೆ ಕ್ರಿಕೆಟ್‌ ಮೈದಾನಕ್ಕಿಳಿಯಲು ಸಜ್ಜಾಗಿದ್ದಾರೆ.

ಕಾರು ಅಪಘಾತದಿಂದಾಗಿ ಪಂತ್‌ ಒಂದು ವರ್ಷಕ್ಕೂ ಹೆಚ್ಚು ಕಾಲ ವಿಶ್ರಾಂತಿಯಲ್ಲಿದ್ದರು.

ಮತ್ತೆ ಅಖಾಡಕ್ಕೆ ಇಳಿಯುತ್ತಿರುವ ಪಂತ್‌ ಅವರ ಗರ್ಲ್‌ ಫ್ರೆಂಡ್‌ ಕುರಿತು ತಿಳಿಯೋಣ.

ಇಶಾ ವೃತ್ತಿಯಲ್ಲಿ ಪ್ರೊಫೆಷನಲ್‌ ಇಂಟೀರಿಯರ್‌ ಡಿಸೈನರ್‌

ಪಂತ್‌ ಮತ್ತು ಇಶಾ, ಸೋಷಿಯಲ್‌ ಮೀಡಿಯಾ ಪೋಸ್ಟ್‌ಗೆ ಒಬ್ಬರಿಗೊಬ್ಬರು ಕಾಮೆಂಟ್‌ ಮಾಡುತ್ತಿರುತ್ತಾರೆ.

ಫ್ಯಾಶನ್‌ ಫಾಲೋ ಮಾಡುವ ಇಶಾ, ಗ್ಲಾಮರಸ್‌ ಲುಕ್‌ ಹೊಂದಿದ್ದಾರೆ.

ಇಶಾ ಉತ್ತರಾಖಂಡದ ಡೆಹ್ರಾಡೂನ್‌ನವರು

ಫಿಟ್‌ನೆಸ್‌ ಮೇಲೂ ಇಶಾಗೆ ಅಪಾರ ಆಸಕ್ತಿ. ಹೀಗಾಗಿ ಜಿಮ್‌ಗೆ ಹೋಗಿ ವರ್ಕೌಟ್‌ ಮಾಡ್ತಾರೆ.

ಮುಂಬೈ ಇಂಡಿಯನ್ಸ್ ತಂಡದ ಗ್ಲಾಮರಸ್‌ ಮಾಲಕಿ