ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಲಕ್ನೋ ತಂಡದ್ದೇ ದರ್ಬಾರ್

By Prasanna Kumar P N
Apr 12, 2024

Hindustan Times
Kannada

ಏಪ್ರಿಲ್ 12ರಂದು 17ನೇ ಆವೃತ್ತಿಯ ಐಪಿಎಲ್​​ನ 26ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಪರಸ್ಪರ ಮುಖಾಮುಖಿಯಾಗುತ್ತಿವೆ. 

ಲಕ್ನೋದ ಏಕನಾ ಕ್ರಿಕೆಟ್ ಮೈದಾನದಲ್ಲಿ ಡೆಲ್ಲಿ ಮತ್ತು ಲಕ್ನೋ ತಂಡಗಳು ಸೆಣಸಾಟ ನಡೆಸಲಿವೆ.

ಡಿಸಿ ಮತ್ತು ಎಲ್​ಎಸ್​ಜಿ​ ತಂಡಗಳ ನಡುವಿನ ಮುಖಾಮುಖಿ ದಾಖಲೆ ಹೇಗಿದೆ ಎಂಬುದನ್ನು ಈ ಮುಂದೆ ನೋಡೋಣ.

ಡೆಲ್ಲಿ ಮತ್ತು ಲಕ್ನೋ ತಂಡಗಳು ಐಪಿಎಲ್​ನಲ್ಲಿ 3 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಆದರೆ, ಲಕ್ನೋ ತಂಡವೇ ಡೆಲ್ಲಿ ವಿರುದ್ಧ ದರ್ಬಾರ್ ನಡೆಸಿದೆ.

ಉಭಯ ತಂಡಗಳು ಮುಖಾಮುಖಿಯಾದ ಮೂರು ಪಂದ್ಯಗಳನ್ನೂ ಲಕ್ನೋ ತಂಡವೇ ಗೆದ್ದಿರುವುದು ವಿಶೇಷ.

IPL 2024: ಭಾರಿ ಅಂತರದ ಗೆಲುವು ದಾಖಲಾದ ಪಂದ್ಯಗಳು