ರವಿ ಪ್ರದೋಷ ವ್ರತದ ದಿನವೇ ಸಕರ್ಮ ಯೋಗ; ಪೂಜೆ ಸಮಯ ವಿವರ ಹೀಗಿದೆ

Pexel

By Raghavendra M Y
Sep 14, 2024

Hindustan Times
Kannada

ಧಾರ್ಮಿಕ ನಂಬಿಕೆಗಳ ಪ್ರಕಾರ, ಪ್ರದೋಷ ಉಪವಾಸವನ್ನು ಆಚರಿಸುವುದರಿಂದ ಮಕ್ಕಳಿಗೆ ವರ, ಸಂತೋಷ ಇರಲಿದೆ

Pexel

ಪ್ರದೋಷ ಉಪವಾಸವನ್ನು ಪ್ರತಿ ತಿಂಗಳು 2 ಬಾರಿ ಆಚರಿಸಲಾಗುತ್ತದೆ

Pexel

ಶಿವನಿಗೆ ಸಮರ್ಪಿತವಾದ ಈ ಉಪವಾಸವು ವಿಶೇಷ ಮಹತ್ವವನ್ನು ಹೊಂದಿದೆ 

Pexel

ಪ್ರದೋಷ ವ್ರತವನ್ನು ರವಿ ಪ್ರದೋಷ ವ್ರತ ಎಂದು ಕರೆಯಲಾಗುತ್ತದೆ

Pexel

ಹಿಂದೂ ಪಂಚಾಂಗದ ಪ್ರಕಾರ ಸೆಪ್ಟೆಂಬರ್ 15 ರಂದು ಮಧ್ಯಾಹ್ನ 03:14 ರಿಂದ ಸುಕರ್ಮ ಯೋಗ ರೂಪುಗೊಳ್ಳುತ್ತೆ

Pexel

ಶ್ರಾವಣ ನಕ್ಷತ್ರ ಸೆಪ್ಟೆಂಬರ್ 15 ರ ಸಂಜೆ 6:49 ರವರೆಗೆ ಇರುತ್ತದೆ, ನಂತರ ಧನಿಷ್ಠ ನಕ್ಷತ್ರ ಆರಂಭವಾಗುತ್ತೆ

Pexel

ಶುಕ್ಲ ತ್ರಯೋದಶಿ ತಿಥಿಯ ಶುಭ ಮುಹೂರ್ತ ಸೆಪ್ಟೆಂಬರ್ 15 ರ ಭಾನುವಾರ ಸಂಜೆ 6:12 ಕ್ಕೆ ಇರುತ್ತೆ

Pexel

ಶುಕ್ಲ ತ್ರಯೋದಶಿ ತಿಥಿ ಸೆಪ್ಟೆಂಬರ್ 16 ರ ಮಧ್ಯಾಹ್ನ 3:10 ಕೊನೆಗೊಳ್ಳುತ್ತೆ

Pexel

ಅಮೃತ ಕಾಲ ಬೆಳಿಗ್ಗೆ 09:10 ರಿಂದ 10:39 ಇರಲಿದ್ದು, ಅಭಿಜಿತ್ ಮುಹೂರ್ತ ಬೆಳಿಗ್ಗೆ 11:51 ರಿಂದ 10:39 ರವರೆಗೆ ಇರಲಿದೆ

Pexel

2024ರಲ್ಲಿ ನಿಧನರಾದ ಕರ್ನಾಟಕದ ಪ್ರಮುಖರು