ಹನುಮಾನ್‌ ಚಾಲಿಸಾ, ಬಜರಂಗ್‌ ಬಾನ್‌ ನಡುವಿನ ವ್ಯತ್ಯಾಸವೇನು? 

By Rakshitha Sowmya
Dec 08, 2024

Hindustan Times
Kannada

ಬಜರಂಗ್‌ಬಾನ್‌, ಹನುಮಾನ್‌ ಚಾಲಿಸಾ ಎರಡೂ ಹನುಮಂತನಿಗೆ ಸಮರ್ಪಿತವಾದ ಮಂತ್ರಗಳು

ಹನುಮಾನ್‌ ಚಾಲೀಸಾ, ಬಜರಂಗ್‌ಬಾನ್‌ ಎರಡೂ ಮಂತ್ರಗಳನ್ನು ಪಠಿಸಿದರೆ ಆಂಜನೇಯ ಬೇಗ ಪ್ರಸನ್ನನಾಗುತ್ತಾನೆ

ಈ ಎರಡೂ ಮಂತ್ರಗಳ ಉದ್ದೇಶ, ಸಂಯೋಜನೆ, ಶೈಲಿ ಹಾಗೂ ಶಕ್ತಿಗಳು ವಿಭಿನ್ನವಾಗಿದೆ

ಹನುಮಾನ್‌ ಚಾಲೀಸಾ ದ್ವಿಪದಿಯಾಗಿದ್ದು ಇದನ್ನು ಹನುಮಂತನನ್ನು ಸ್ತುತಿಸಲು ಬರೆಯಲಾಗಿದೆ

ಬಜರಂಗಬಾನ್‌ ಒಂದು ಶಕ್ತಿಯುತ ಮಂತ್ರವಾಗಿದ್ದು ನಕಾರಾತ್ಮಕ ಶಕ್ತಿಗಳಿಂದ ರಕ್ಷಿಸುತ್ತದೆ

ಬಜರಂಗಬಾನ್‌ ಎಲ್ಲಾ ಬೀಜಮಂತ್ರ ಸ್ತೋತ್ರವನ್ನು ಒಳಗೊಂಡಿದೆ, ಇದು ಯಂತ್ರ, ತಂತ್ರ, ಮಂತ್ರಗಳಿಂದ ಮಾತ್ರವಲ್ಲದೆ ರೋಗಗಳಿಂದಲೂ ರಕ್ಷಣೆ ನೀಡುತ್ತದೆ

ಹನುಮಾನ್‌ ಚಾಲೀಸಾವನ್ನು ಯಾರಾದರೂ ಯಾವ ಸಮಯದಲ್ಲಾದರೂ ಪಠಿಸಬಹುದು, ಆದರೆ ಬಜರಂಗಬಾನ್‌ ಪಠಿಸಲು ದೃಢ, ಶುದ್ಧ ಮನಸ್ಸು, ಏಕಾಗ್ರತೆ ಬೇಕು 

ಹನುಮಾನ್‌ ಚಾಲೀಸಾ ಮಂತ್ರದೊಂದಿಗೆ ನೀವು ಹನುಮನನ್ನು ಸ್ತುತಿಸಿ ಪೂಜಿಸುತ್ತೀರಿ, ಆದರೆ ಬಜರಂಗಬಾನ್‌ ನಿಮ್ಮ ಮನಸ್ಸಿನ ಆಸೆಗಳನ್ನು ಈಡೇರಿಸುತ್ತದೆ 

ಹನುಮಾನ್ ಚಾಲೀಸಾವನ್ನು 16 ನೇ ಶತಮಾನದಲ್ಲಿ ಗೋಸ್ವಾಮಿ ತುಳಸಿದಾಸರು ರಚಿಸಿದರು. ಇದು 3 ದೋಹಾಗಳು ಮತ್ತು 40 ಚತುರ್ಭುಜಗಳನ್ನು ಹೊಂದಿದೆ.  

21 ದಿನಗಳ ಕಾಲ ಧಾರ್ಮಿಕ ವಿಧಿವಿಧಾನಗಳನ್ನು ಅನುಸರಿಸಿ ಬಜರಂಗಬಾನ್ ಪಠಣ ಮಾಡಲಾಗುತ್ತದೆ

ತಂದೆಗೆ ದುಬಾರಿ ಬೈಕ್ ಗಿಫ್ಟ್‌ ಕೊಟ್ಟ ರಿಂಕು ಸಿಂಗ್