ಮಗನಿಗೆ ಇಡಲು ರಾಮನ ಹೆಸರುಗಳು

By Meghana B
Mar 11, 2024

Hindustan Times
Kannada

ಆದಿಶ್​: ಬುದ್ಧಿವಂತ

ಅವ್ಯಾಯ್​: ಪರಿಪೂರ್ಣ

ಚಾರ್ವಿಕ್​: ಬುದ್ಧಿವಂತ

ದಾರ್ಶಿಲ್​: ಆಕರ್ಷಕ

ಏಕಾಕ್ಷ್​: ಕೇಂದ್ರೀಕೃತ ಮತ್ತು ದೃಢವಾದ ಮನಸ್ಸುಳ್ಳವನು

ಹೃಧಾನ್​: ಉದಾರ ಮತ್ತು ಸಹಾನುಭೂತಿಯುಳ್ಳವನು

ಕೃತ್ವಿಕ್​: ಸಂತೋಷದಿಂದಿರುವವನು

ಮಾನ್ವಿಕ್​: ಸಹೃದಯವಂತ

ನಿಕ್ಷಿತ್​: ತೀಕ್ಷ್ಣತೆ ಹೊಂದಿದವನು

ಶಾರ್ವಿನ್​: ವಿಜಯವಂತ

ಈ 5 ಟಿಪ್ಸ್ ಫಾಲೊ ಮಾಡಿದ್ರೆ ಬೇಸಿಗೆಯಲ್ಲಿ ಕೂದಲು ಉದುರುವ ಸಮಸ್ಯೆ ನಿಲ್ಲುತ್ತೆ