ಈರುಳ್ಳಿಯನ್ನು ಹೇಗೆಲ್ಲ ಕಟ್ ಮಾಡಬಹುದು ನೋಡಿ
By Suma Gaonkar
Sep 26, 2024
Hindustan Times
Kannada
ಈರುಳ್ಳಿಯ ಆಕಾರದಲ್ಲಿ ರುಚಿ ಅಡಗಿದೆ ಅಂದ್ರೆ ನಂಬ್ತೀರಾ?
ನಿಜ, ಯಾವ ರೀತಿ ಈರುಳ್ಳಿಯನ್ನು ಕಟ್ ಮಾಡ್ತೀರೋ ಅದೇ ರೀತಿ ಬೇರೆ ಬೇರೆ ರುಚಿ ನಿಮಗೆ ಸಿಗುತ್ತದೆ
ಈರುಳ್ಳಿಯನ್ನು ದೊಡ್ಡದಾಗಿ ಹೆಚ್ಚಿದಾಗ ಅಥವಾ ಸಣ್ಣದಾಗಿ ಹೆಚ್ಚಿದಾಗ ಬೇರೆ ರುಚಿ ಇರುತ್ತದೆ
ಈರುಳ್ಳಿಯನ್ನು ಗೋಲಾಕಾರವಾಗಿ ಕತ್ತರಿಸಿದಾಗ ಆಮ್ಲೆಟ್‌ಗೆ ಬಳಸಬಹುದು
ಈರುಳ್ಳಿಯನ್ನು ಈರೀತಿ ಕಟ್ ಮಾಡಿದರೆ ಬಜ್ಜಿಗೆ ಹೆಚ್ಚಿನ ಟೇಸ್ಟ್ ಬರುತ್ತದೆ
ಚಿಕ್ಕದಾಗಿ ಈರುಳ್ಳಿಯನ್ನು ಹೆಚ್ಚಿದಾಗ ಅದು ಬೇಗ ಬೆಂದು ವಿಭಿನ್ನ ರುಚಿ ಕ್ರಿಯೇಟ್ ಆಗುತ್ತದೆ
ಈ ರೀತಿ ಅರ್ಧ ಕತ್ತರಿಸಿದ ಈರುಳ್ಳಿಯನ್ನು ಉತ್ತರ ಕರ್ನಾಟಕದ ಅಡುಗೆಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ
ಜೈಪುರ ಪಿಂಕ್ ಪ್ಯಾಂಥರ್ಸ್ಗೆ ನೂತನ ನಾಯಕ ಘೋಷಣೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ