ನಿಮ್ಮ ಮ್ಯಾನೇಜರ್ ಜೊತೆ ಹೇಗೆ ಮಾತು ಆರಂಭಿಸಬೇಕು ಎಂದು ತಿಳಿತಿಲ್ವಾ? ಹಾಗಾದ್ರೆ ಈ ಟಿಪ್ಸ್‌ ಫಾಲೋ ಮಾಡಿ

By Suma Gaonkar
Sep 02, 2024

Hindustan Times
Kannada

ಮೊದಲು ನೀವು ಅವರಿಗೆ ಹಾಯ್, ಗುಡ್‌ಮಾರ್ನಿಂಗ್ ಈ ರೀತಿ ಪದ ಬಳಕೆ ಮಾಡಿ ಮಾತು ಆರಂಭಿಸಿ

ನಂತರ ನಿಮಗೆ ಯಾವ ವಿಷಯದ ಮೇಲೆ ಅನುಮಾನ ಇದೆಯೋ ಆ ವಿಷಯದ ಬಗ್ಗೆ ಮಾತಾಡಿ

ನೀವು ಹೇಳುವ ಪ್ರಶ್ನೆ ಅವರಿಗೆ ಸರಿಯಾಗಿ ಅರ್ಥವಾಗಬೇಕು ಆ ರೀತಿ ಕೇಳಿ. ನಿಮಗೆ ಗೊಂದಲ ಇರಬಾರದು

ಆನಂತರ ಅವರು ಅದಕ್ಕೆ ಏನು ಉತ್ತರ ಕೊಡುತ್ತಾರೆ ಎಂದು ಸರಿಯಾಗಿ ಗಮನವಿಟ್ಟು ಕೇಳಿ

ಅವರು ಹೇಳಿದ ಮಾತು ಅರ್ಥ ಆಗಿಲ್ಲ ಎಂದಾದರೆ ಅದನ್ನು ಅವರಿಗೆ ತಿಳಿಸಿ. ಅರ್ಥ ಆಗದೇ ಇದ್ದರೂ ಆಯಿತು ಎಂದು ಹೇಳಬೇಡಿ

ಮಾತನಾಡಿ ಮುಗಿದ ಮೇಲೆ ಅವರಿಗೊಂದು ಧನ್ಯವಾದ ತಿಳಿಸಿ. ಆತಂಕ, ಭಯ ಇದ್ಯಾವುದೂ ಬೇಕಿಲ್ಲ.

ಸೋರೆಕಾಯಿ  ತಿನ್ನುವುದರಿಂದ ಆರೋಗ್ಯಕ್ಕಾಗುವ ಅದ್ಭುತ ಪ್ರಯೋಜನಗಳಿವು