ತುಳಸಿ ಮಣಿ ಹಾರವನ್ನು ಧರಿಸುವುದರ ಪ್ರಯೋಜನವೇನು ಗೊತ್ತೆ? ಇಲ್ಲಿದೆ ಮಾಹಿತಿ
By Suma Gaonkar
Aug 26, 2024
Hindustan Times
Kannada
ಇದನ್ನು ಧರಿಸುವುದರಿಂದ ಮಾನಸಿಕ ಒತ್ತಡ ಕಡಿಮೆ ಆಗುತ್ತದೆ
ತುಳಸಿ ಬಗ್ಗೆ ಗರುಡ ಪುರಾಣದಲ್ಲೂ ಉಲ್ಲೇಖವಿದೆ
ಇದನ್ನು ಸಂತರು ಧರಿಸುತ್ತಿದ್ದರು. ಇದರಿಂದ ಪಾಪ ನಿವಾರಣೆ ಆಗುತ್ತದೆ ಎಂದು ಹೇಳಲಾಗುತ್ತದೆ
ಮಹಿಳೆಯರು, ಮಕ್ಕಳು, ಪುರುಷರು ಯಾರು ಬೇಕಾದರೂ ಈ ಮಾಲೆಯನ್ನು ಧರಿಸಬಹುದು
ಕೃಷ್ಣ ಹಾಗೂ ವಿಷ್ಣುವಿನ ಭಕ್ತರು ಇದನ್ನು ಹೆಚ್ಚಾಗಿ ಧರಿಸುತ್ತಾರೆ
ಪಂದ್ಯ ಸೋತರೂ ದಾಖಲೆ ಬರೆದ ಟಿಮ್ ಡೇವಿಡ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ