ಕೊರಿಯನ್‌ ಡ್ರಾಮಾ ಇಷ್ಟನಾ? ಹಿಂದಿಗೆ ಡಬ್‌ ಆಗಿರುವ 8 ಕೆ-ಡ್ರಾಮಾ ಇಲ್ಲಿವೆ ನೋಡಿ

By Praveen Chandra B
Nov 22, 2024

Hindustan Times
Kannada

ಹಿಂದಿಗೆ ಡಬ್‌ ಆಗಿರುವ ಹಲವು ಕೊರಿಯನ್‌ ಡ್ರಾಮಾಗಳು ಜಿಯೋ ಸಿನಿಮಾ ಒಟಿಟಿಯಲ್ಲಿದೆ. ಅವುಗಳಲ್ಲಿ ಅತ್ಯುತ್ತಮ 8  ಡ್ರಾಮಾಗಳ ವಿವರ ಇಲ್ಲಿ ನೀಡಲಾಗಿದೆ. 

ಡಿಸೆಂಡೆಂಟ್ಸ್‌ ಆಫ್‌ ದಿ ಸನ್‌ (Descendants of the Sun): ಸರ್ಜನ್‌ ಮತ್ತು ದಕ್ಷಿಣ ಕೊರಿಯಾದ ಸೈನಿಕರ ನಡುವೆ ನಡೆಯುವ ನಿಷೇಧಿತ ರೊಮಾನ್ಸ್‌ ಕಥೆ ಇದಾಗಿದೆ. ಪ್ರೀತಿಗಾಗಿ ನಡೆಯುವ ಹೊಡೆದಾಟದ ಕಥೆ.

ಹೀಲರ್‌ (Healer): ಸ್ಟಾರ್‌ ಆಗುವ ಕನಸಿನಲ್ಲಿರುವ ಸುದ್ದಿ ವರದಿಗಾರ್ತಿಯ ಕಥೆ. ಈಕೆಗೆ ಹೀಲರ್‌ ಎಂಬ ವ್ಯಕ್ತಿಯ ಪರಿಚಯವಾದ ಬಳಿಕ ಸವಾಲು ಎದುರಾಗುತ್ತದೆ.

ಬ್ಯಾಡ್‌ ಪಾಸಿಕ್ಯುಟರ್‌: ಅಪರಾಧಿಗಳಿಗೆ ಶಿಕ್ಷೆ ನೀಡಲು ಪ್ರಯತ್ನಿಸುವ ಕೆಟ್ಟ ಪ್ರಾಸಿಕ್ಯೂಟರ್‌ ಕಥೆ. 

ದಿ ಲಾ ಕೆಫೆ (The Law Cafe): ಜಿಯೋ ಸಿನಿಮಾದಲ್ಲಿರುವ ಇನ್ನೊಂದು ಆಸಕ್ತಿದಾಯಕ ಕೆ ಡ್ರಾಮಾ ಇದಾಗಿದೆ.

ಮೂನ್‌ಶೈನ್‌: ಬದುಕುಳಿಯುವ ಸಲುವಾಗಿ ಲಿಕ್ಕರ್‌ ಸ್ಮಗಲ್‌ ಮಾಡುವ ಮಹಿಳೆಯ ಕಥೆ ಇದಾಗಿದೆ 

ಐ ವಾನ್ನಾ ಹಿಯರ್‌ ಯುವರ್‌ ಸಾಂಗ್‌: ಯುವತಿಯೊಬ್ಬಳ ಮಾನಸಿಕ ಸಮಸ್ಯೆ. ಆಕೆಯನ್ನು ಕಾಡುವ ಕೊಲೆಗಡುಕನ ಕಥೆ.

ಡಾಕ್ಟರ್‌ ಪ್ರಿಸನರ್‌: ಆಸ್ಪತ್ರೆಯಲ್ಲಿ ಕೆಲಸ ಕಳೆದುಕೊಂಡ ವೈದ್ಯನೊಬ್ಬ ಜೈಲಿನ ಮೆಡಿಕಲ್‌ ವಾರ್ಡ್‌ನಲ್ಲಿ ಕೆಲಸ  ಮಾಡುತ್ತಾನೆ. ಈ ಸಮಯದಲ್ಲಿ ನಟೋರಿಯಸ್‌ ವ್ಯಕ್ತಿಗಳ ಸಂಪರ್ಕವಾಗುತ್ತದೆ.

ಡಾಲಿ ಆಂಡ್‌ ಕಾಕಿ ಪ್ರಿನ್ಸ್‌: ಕುಟುಂಬದ ಮ್ಯೂಸಿಯಂ ಅನ್ನು ದಿವಾಳಿಯಂದ ರಕ್ಷಿಸಲು ಪ್ರಯತ್ನಿಸುವ ಯುವ ರಾಣಿಗೆ ಉದ್ಯಮಿಯೊಬ್ಬ ಸಹಾಯ ಮಾಡುತ್ತಾನೆ. 

ಪಿಂಕ್-ಬಾಲ್ ಟೆಸ್ಟ್‌ನಲ್ಲಿ ಭಾರತದ ದಾಖಲೆ ಹೀಗಿದೆ

AFP