ನೂರು ಜನ್ಮಕೂ ಸೀರಿಯಲ್ ಕಾಮಿನಿ ಈ ಮೊದಲು ಮಹಾನಟಿ ಶೋನಲ್ಲಿದ್ರು, ನೆನಪಿದ್ಯಾ?
By Manjunath B Kotagunasi
Dec 25, 2024
Hindustan Times
Kannada
ಕಲರ್ಸ್‌ನ ಹೊಸ ಸೀರಿಯಲ್ ನೂರು ಜನ್ಮಕೂ ಸೋಮವಾರದಿಂದ (ಡಿ.23) ಪ್ರಸಾರ ಆರಂಭಿಸಿದೆ
ನಟ ಧನುಷ್, ಚಿರಂಜೀವಿ ಕದಂಬ ಪಾತ್ರ ಮಾಡ್ತಿದ್ರೆ, ಶಿಲ್ಪಾ ಕಾಮತ್ ಮೈತ್ರಿ ಪಾತ್ರದಲ್ಲಿದ್ದಾರೆ
ಚಿರು- ಮೈತ್ರಿ ಜೋಡಿಯ ವಿರುದ್ಧ ಕತ್ತಿ ಮಸಿಯುವ ಕಾಮಿನಿಯಾಗಿ ಚಂದನಾ ಗೌಡ ನಟಿಸಿದ್ದಾರೆ
ಈ ಕಾಮಿನಿ ಪಾತ್ರ ಮಾಡಿದ ನಟಿ ಯಾರಿರಬಹುದು ಎಂದು ನೀವು ಹುಡುಕಾಡ್ತಿದ್ದೀರಾ?
ಇದೇ ವರ್ಷದ ಜೀ ಕನ್ನಡದ ಮಹಾನಟಿ ಶೋನಲ್ಲಿ ಸ್ಪರ್ಧಿಯಾಗಿ ಗಮನ ಸೆಳೆದವರೇ ಈ ನಟಿ
ಮೂಲತಃ ಬೆಂಗಳೂರಿನವರೇ ಆದ ಇವರ ಹೆಸರು ಚಂದನಾ ಗೌಡ, ಓದಿದ್ದು, ಬೆಳೆದಿದ್ದು ಇಲ್ಲೇ
ಮಹಾನಟಿ ಮೂಲಕ ತಮ್ಮ ನಟನೆ ಹೊರಗೆಡವಿದ್ದ ಚಂದನಾ, ಈಗ ಲೀಡ್ ರೋಲ್ ಮಾಡ್ತಿದ್ದಾರೆ
ನೂರು ಜನ್ಮಕೂ ಧಾರಾವಾಹಿ ಮೂಲಕ ಕಾಮಿನಿ ಅನ್ನೋ ನೆಗೆಟಿವ್ ಪಾತ್ರ ಗಿಟ್ಟಿಸಿಕೊಂಡಿದ್ದಾರೆ
ಕಲರ್ಸ್ ಕನ್ನಡದಲ್ಲಿ ಸೋಮವಾರದಿಂದ ಪ್ರತಿ ರಾತ್ರಿ 8:30ಕ್ಕೆ ಪ್ರಸಾರ ಕಾಣುತ್ತಿದೆ ನೂರು ಜನ್ಮಕೂ
ಹಾಟ್ ಚಾಕೊಲೆಟ್ ಡ್ರಿಂಕ್ ರೆಸಿಪಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ