ರಾತ್ರಿ ಮೂಗು ಕಟ್ಟಿ ನಿದ್ರೆ ಮಾಡೋಕೆ ಆಗ್ತಾ ಇಲ್ವ? ಹಾಗಾದ್ರೆ ಈ ಟಿಪ್ಸ್ ಯೂಸ್ ಆಗುತ್ತೆ ನೋಡಿ
By Suma Gaonkar
Sep 27, 2024
Hindustan Times
Kannada
ನಿಮ್ಮ ತಲೆಯನ್ನು ಮೇಲಕ್ಕೆತ್ತಿ ಮಲಗಿಕೊಳ್ಳಿ
ಕಿವಿಗೆ ಹತ್ತಿಹಾಕಿಕೊಂಡು ಮಲಗಿ
ಕೊಬ್ಬರಿ ಎಣ್ಣೆಯನ್ನು ಮೂಗಿಗೆ ಅಪ್ಲೈ ಮಾಡಿ
ಬಿಸಿಯಾದ ಉಪ್ಪು ನೀರಿನಿಂದ ಗಾರ್ಗ್ಲಿಂಗ್ ಮಾಡಿ
ಮಲಗುವ ಮುನ್ನ ಬಿಸಿಯಾಗಿರುವ ಏನನ್ನಾದರೂ ಕುಡಿಯಿರಿ
ನೀಲಗಿರಿ ಎಣ್ಣೆ ಬಳಕೆ ಮಾಡಿ
ವೇಟ್ಟೈಯನ್ ಚಿತ್ರಕ್ಕಾಗಿ ಬಚ್ಚನ್‌ಗಿಂತ ರಜನಿಗೆ 17 ಪಟ್ಟು ಹೆಚ್ಚು ಸಂಭಾವನೆ!
ಮುಂದಿನ ಸ್ಟೋರಿ ಕ್ಲಿಕ್ ಮಾಡಿ