ನಿಮ್ಮ ಸನ್‌ಗ್ಲಾಸ್‌ ಬೇಗ ಹಾಳಾಗ್ತಿದ್ಯಾ? ಹಾಗಾದ್ರೆ ಅವುಗಳನ್ನು ಈ ರೀತಿ ಜೋಪಾನ ಮಾಡಿ

By Suma Gaonkar
Aug 29, 2024

Hindustan Times
Kannada

ಸರಿಯಾದ ಸ್ಥಳದಲ್ಲಿ ಮಾತ್ರ ನಿಮ್ಮ ಸನ್‌ಗ್ಲಾಸ್‌ ಇಡಿ

ತುಂಬಾ ಮೃದುವಾದ ಬಟ್ಟೆಯಿಂದ ಸನ್‌ಗ್ಲಾಸ್‌ ಕ್ಲೀನ್‌ ಮಾಡಿ ಮತ್ತೆ ಹೊಸತರಂತೆ ಕಾಣುತ್ತದೆ

ಸುಗಂಧ ದ್ರವ್ಯ, ಹೇರ್‌ಸ್ಪ್ರೇ ಇಂತಹ ದ್ರವ್ಯಗಳನ್ನು ಬಳಸಿ ಕ್ಲೀನ್ ಮಾಡಿ

ತೀರಾ ಬಿಸಿ ಇರುವ ಜಾಗಗಳಲ್ಲಿ ಇವುಗಳನ್ನು ಇಡಬೇಡಿ

ನೀವು ಬೀಚ್‌ಗೆ ಇದನ್ನು ಹಾಕಿಕೊಂಡು ಹೋಗಿದ್ದರೆ ಮರಳಿನ ಮೇಲೆ ಇಡುವ ಬದಲು ಬಟ್ಟೆ ಮೇಲೆ ಇಡಿ

ಈ ಎಲ್ಲಾ ಕ್ರಮಗಳನ್ನು ಸರಿಯಾಗಿ ಅನುಸರಿಸಿದರೆ ನಿಮ್ಮ ಸನ್‌ಗ್ಲಾಸ್‌ ಕ್ಲೀನ್ ಆಗಿ ಇರುತ್ತದೆ

ನಿಮ್ಮ ಮಕ್ಕಳು ಮನೆಯಲ್ಲಿ ಸರಿಯಾಗಿ ಊಟ ಮಾಡ್ತಿಲ್ಲ ಎಂದು ತಲೆಕೆಡಿಸಿಕೊಂಡಿದ್ದರೆ ಇದನ್ನೊಮ್ಮೆ ಓದಿ