ಮಾತ್ರೆಗಳನ್ನು ಹೇಗೆಂದರೆ ಹಾಗೆ ತಗೊಬಾರದು, ಇದು ಸರಿಯಾದ ಕ್ರಮ
image credit to unsplash
By Kiran Kumar I G Feb 16, 2025
Hindustan Times Kannada
ನಾವು ಅನಾರೋಗ್ಯದಿಂದ ಬಳಲುತ್ತಿರುವಾಗ ಮಾತ್ರೆಗಳನ್ನು ಸೇವಿಸುತ್ತೇವೆ. ಆದಾಗ್ಯೂ, ಈ ಸಮಯದಲ್ಲಿ ಕೆಲವು ಆಹಾರ ಪದಾರ್ಥಗಳಿಂದ ದೂರವಿರಲು ವೈದ್ಯರು ಸೂಚಿಸುತ್ತಾರೆ.
image credit to unsplash
ಮಾತ್ರೆ ತೆಗೆದುಕೊಳ್ಳುವಾಗ ಆಲ್ಕೋಹಾಲ್ ಅಥವಾ ಮಾದಕವಸ್ತುಗಳನ್ನು ಸೇವಿಸಬೇಡಿ.
image credit to unsplash
ಮಾತ್ರೆಗಳನ್ನು ತೆಗೆದುಕೊಳ್ಳುವಾಗ ನೀವು ಆಲ್ಕೋಹಾಲ್ ಸೇವಿಸಿದರೆ, ಕೆಲವೊಮ್ಮೆ ಅದು ಮಾರಣಾಂತಿಕವಾಗಬಹುದು.
image credit to unsplash
ಮಾತ್ರೆಗಳನ್ನು ತೆಗೆದುಕೊಳ್ಳುವಾಗ ನೀವು ವೈನ್ ಸೇವಿಸಬೇಡಿ. ಇವು ಕೆಲವು ಮಾತ್ರೆಗಳ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಬಹುದು.
image credit to unsplash
ಕೆಲವು ರೀತಿಯ ಮಾತ್ರೆ ತೆಗೆದುಕೊಳ್ಳುವಾಗ ಹಾಲು ಕುಡಿಯಬೇಡಿ. ಅದರಿಂದ ಕೆಲವೊಮ್ಮೆ ಅಡ್ಡಪರಿಣಾಮ ಮತ್ತು ಮಾತ್ರೆಯ ಮೇಲೆ ಪ್ರಭಾವ ಬೀರಬಹುದು.
image credit to unsplash
ಮಾತ್ರೆ ತೆಗೆದುಕೊಳ್ಳುವಾಗ ಹೆಚ್ಚು ತಣ್ಣೀರು ಕುಡಿಯಬೇಡಿ. ತಣ್ಣೀರು ಟ್ಯಾಬ್ಲೆಟ್ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ.
image credit to unsplash
ಮಾತ್ರೆ ತೆಗೆದುಕೊಳ್ಳುವಾಗ ಹಣ್ಣಿನ ರಸದಿಂದ ದೂರವಿರುವುದು ಒಳ್ಳೆಯದು. ಇಲ್ಲದಿದ್ದರೆ ಅದು ಹೊಸ ಸಮಸ್ಯೆಗಳಿಗೆ ಕಾರಣವಾಗಬಹುದು. ಮಾತ್ರೆಗಳ ವಿಷಯದಲ್ಲಿ ವೈದ್ಯರು ನೀಡುವ ಸಲಹೆ ಮತ್ತು ಸೂಚನೆಗಳನ್ನು ಅನುಸರಿಸಬೇಕು.
image credit to unsplash
RR ವಿರುದ್ಧ ಶತಕ ಸಿಡಿಸಿದ್ದ ಇಶಾನ್ ಕಿಶನ್ LSG ವಿರುದ್ಧ ಗೋಲ್ಡನ್ ಡಕ್