ಸ್ನಾನ ಮಾಡುತ್ತಿರುವಂತೆ ಕನಸು ಕಂಡರೆ ಏನು ಅರ್ಥ?

By Rakshitha Sowmya
May 25, 2024

Hindustan Times
Kannada

ರಾತ್ರಿ ನಿದ್ರೆ ಮಾಡುವಾಗ ಬರುವ ಕನಸುಗಳಿಗೆ ಬಹಳ ಅರ್ಥಗಳಿವೆ. ಡ್ರೀಮ್‌ ಸೈನ್‌ ಪ್ರಕಾರ ಒಂದೊಂದು ಕನಸುಗಳಿಗೆ ಒಂದೊಂದು ಅರ್ಥವಿದೆ. 

ಅದರಲ್ಲಿ ಕೆಲವು ಕನಸುಗಳು ನಿಮಗೆ ಶುಭಸೂಚಕವಾಗಿದ್ದರೆ, ಕೆಲವು ಅಶುಭದ ಮುನ್ಸೂಚನೆ ನೀಡುತ್ತವೆ 

ಎಷ್ಟೋ ಬಾರಿ ನಾವು ಸ್ನಾನ ಮಾಡುತ್ತಿರುವಂತೆ ಕನಸು ಕಾಣುತ್ತೇವೆ. ಹಾಗಾದರೆ ಈ ಕನಸಿನ ಅರ್ಥವೇನು?

ಕನಸಿನಲ್ಲಿ ನೀವು ಸ್ನಾನ ಮಾಡುತ್ತಿರುವುದಾಗಿ ಕಂಡರೆ ಅದು ಅದೃಷ್ಟದ ಮುನ್ಸೂಚನೆ

ಅಷ್ಟೇ ಅಲ್ಲ, ನೀವು ಯಾವುದೋ ಒಳ್ಳೆಯ ಉದ್ದೇಶಕ್ಕಾಗಿ ದೂರದ ಊರಿಗೆ ಪ್ರಯಾಣಿಸುವ ಸಾಧ್ಯತೆ ಇದೆ

ನೀವು ಹಣವನ್ನು ಗಳಿಸಬಹುದು, ಆತ್ಮೀಯರಿಂದ ಶುಭ ಸುದ್ದಿ ಕೇಳಬಹುದು

ಕನಸಿನಲ್ಲಿ ಸ್ನಾನ ಮಾಡುತ್ತಿರುವುದು ನಿಮ್ಮ ವೃತ್ತಿ ಜೀವನದ ಪ್ರಗತಿಯ ಸಂಕೇತ ಕೂಡಾ ಹೌದು

ಕನಸಿನಲ್ಲಿ ನೀವು ನೀರಿನಲ್ಲಿ ಮುಳುಗುವುದರಿಂದ ಪಾರಾಗುತ್ತಿರುವುದಾಗಿ ಕಂಡರೆ ಯಾವುದೋ ಅಪಾಯದಿಂದ ನೀವು ಹೊರ ಬರಲಿದ್ದೀರಿ ಎಂದು ಅರ್ಥ

ಬಹಳ ದಿನಗಳಿಂದ ನೀವು ಬಯಸಿದ ಆಸೆಯೊಂದು ನೆರವೇರಲಿದೆ, ಎಲ್ಲವೂ ಶುಭವೇ ನಡೆಯಲಿದೆ ಎಂಬ ಅರ್ಥವನ್ನು ಕೊಡುತ್ತದೆ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಕನ್ನಡಿಗರ ಮನಗೆದ್ದ ಕೆಎಸ್‌ ಅಶ್ವಥ್‌ ನೆನಪು ಸದಾ ಹಸಿರು