ಈ ಜ್ಯೂಸ್‌ಗಳನ್ನು ಕುಡಿಯಿರಿ ಸುಲಭವಾಗಿ ತೂಕ ಇಳಿಸಿಕೊಳ್ಳಿ
By Suma Gaonkar
Sep 18, 2024
Hindustan Times
Kannada
ಪಾಲಕ್ ಸೊಪ್ಪಿನ ಜ್ಯೂಸ್ ಕುಡಿಯುವುದರಿಂದ ತೂಕ ಇಳಿಸಿಕೊಳ್ಳಬಹುದು
ಶುಂಠಿ ಜೀರ್ಣಕ್ರಿಯೆಗೆ ಸಹಕಾರಿ. ಇದರ ಜ್ಯೂಸ್ ಕೂಡ ಕುಡಿಯಬಹುದು
ಒಂದರ್ಧ ಗ್ಲಾಸ್ ಕ್ಯಾರೆಟ್ ಜ್ಯೂಸ್ ಪ್ರತಿನಿತ್ಯ ಕುಡಿಯಿರಿ
ಬಿಸಿನೀರಿಗೆ ನೀವು ಲಿಂಬು ಹಾಗೂ ಜೇನುತುಪ್ಪ ಬೆರೆಸಿ ಕುಡಿಯಿರಿ. ತೂಕ ಇಳಿಕೆ ಆಗುತ್ತದೆ
ತೂಕ ಇಳಿಸಿಕೊಳ್ಳಲು ವ್ಯಾಯಾಮದ ಅವಶ್ಯಕತೆ ಕೂಡ ಇದೆ. ಬರಿ ಜ್ಯೂಸ್ ಕುಡಿದರೆ ಸಾಲುವುದಿಲ್ಲ
ತುಂಬಾ ಜನ ಇತ್ತೀಚಿನ ದಿನಗಳಲ್ಲಿ ತೂಕ ಇಳಿಸಿಕೊಳ್ಳಲು ಟ್ರೈ ಮಾಡುತ್ತಾರೆ
ಬೇಕಿದ್ದರೆ ನೀವೂ ಈ ಜ್ಯೂಸ್‌ಗಳನ್ನು ಕುಡಿದು ತೂಕ ಇಳಿಸಿಕೊಳ್ಳಲು ಟ್ರೈ ಮಾಡಿ
ಏನೇ ಮಾಡಿದರೂ ಅದು ಆರೋಗ್ಯಕ್ಕೆ ಸಹಕಾರಿಯಾಗಿರಲಿ
ವೇಟ್ಟೈಯನ್ ಚಿತ್ರಕ್ಕಾಗಿ ಬಚ್ಚನ್‌ಗಿಂತ ರಜನಿಗೆ 17 ಪಟ್ಟು ಹೆಚ್ಚು ಸಂಭಾವನೆ!
ಮುಂದಿನ ಸ್ಟೋರಿ ಕ್ಲಿಕ್ ಮಾಡಿ