ವಿಶ್ವ ಭೂದಿನ 2024  ಗೂಗಲ್ ಡೂಡಲ್  ಜಾಗೃತಿ

Google

By Umesh Kumar S
Apr 22, 2024

Hindustan Times
Kannada

G - ಟರ್ಕ್ಸ್ ಮತ್ತು ಕೈಕೋಸ್ ದ್ವೀಪಗಳು  ಜೀವವೈವಿಧ್ಯ ಪ್ರದೇಶ ಉಳಿಸುವ ಸವಾಲು

Google

O - ಸ್ಕಾರ್ಪಿಯನ್ ರೀಫ್ ನ್ಯಾಷನಲ್ ಪಾರ್ಕ್, ಮೆಕ್ಸಿಕೋ. ಮೆಕ್ಸಿಕೋದ ದಕ್ಷಿಣ ಕೊಲ್ಲಿ,  ಯುನೆಸ್ಕೋ ಜೀವಗೋಳ 

Google

O - ವಟ್ನಾಜೊಕುಲ್ ರಾಷ್ಟ್ರೀಯ ಉದ್ಯಾನ, ಐಸ್ಲ್ಯಾಂಡ್  ಯುನೆಸ್ಕೋ ವಿಶ್ವಪಾರಂಪರಿಕ ತಾಣ,  2008ರಲ್ಲಿ ಸ್ಥಾಪನೆ

Google

G -  ಜೌ ರಾಷ್ಟ್ರೀಯ ಉದ್ಯಾನ, ಬ್ರೆಜಿಲ್ ದಕ್ಷಿಣ ಅಮೆರಿಕದ ಅತಿದೊಡ್ಡ ಮೀಸಲು ಅರಣ್ಯ

Google

L - ಗ್ರೇಟ್ ಗ್ರೀನ್ ವಾಲ್, ನೈಜೀರಿಯಾ ಆಫ್ರಿಕನ್ ಒಕ್ಕೂಟ 2007ರಲ್ಲಿ ಆರಂಭಿಸಿದ ಉಪಕ್ರಮ

Google

E - ಆಸ್ಟ್ರೇಲಿಯಾ ಪಿಲ್ಬರಾ ದ್ವೀಪಗಳ ಮೀಸಲು ಪ್ರಕೃತಿ,   ಆಸ್ಟ್ರೇಲಿಯಾದ 20 ಮೀಸಲು ಪ್ರಕೃತಿಗಳ ಪೈಕಿ ಒಂದು

Google

ಗೂಗಲ್ (Google) ಅಕ್ಷರಗಳ ಲೋಕ ಇಂದು (ಏಪ್ರಿಲ್‌ 22) ಭೂ ದಿನದ ನಿಮಿತ್ತ ಭೂ ವೈವಿಧ್ಯಗಳತ್ತ ನೋಟಬೀರುವಂತೆ ಮಾಡಿದೆ. ಭೂಮಿಯನ್ನು ಉಳಿಸಿಕೊಳ್ಳಬೇಕಾದ ಅಗತ್ಯವನ್ನು ಸಾರಿದೆ. 

Google

ಆರೋಗ್ಯಕರ ಭೂಮಿ ಹಸಿರು ಭೂಮಿ, ಮತ್ತೆ  ಅರಣ್ಯ ಬೆಳೆಸಲು ಪ್ರಾರಂಭಿಸೋಣ

Google

ಸೀರೆಯಲ್ಲಿ ಪುಟ್ಟ ಗೌರಿ ಮದುವೆ ನಟಿ ಸಾನ್ಯಾ ಅಯ್ಯರ್‌ ಸಖತ್‌ ಕ್ಯೂಟ್‌