ಅತ್ಯುತ್ತಮ ಬೇಡಿಕೆಯಲ್ಲಿರುವ 6 ಪದವಿ ಕೋರ್ಸ್‌ಗಳು

Shutterstock

By Praveen Chandra B
Jan 21, 2025

Hindustan Times
Kannada

ಯಾವ ಕೋರ್ಸ್‌ ಕಲಿತರೆ ಭವಿಷ್ಯದಲ್ಲಿ ಉತ್ತಮ ಕರಿಯರ್‌ ರೂಪಿಸಿಕೊಳ್ಳಬಹುದು ಎಂದು ಸಾಕಷ್ಟು ಜನರು ಯೋಚಿಸುತ್ತಾರೆ. ಸದ್ಯ ಬೇಡಿಕೆಯಲ್ಲಿರುವ ಕೆಲವು ಪದವಿ ಕೋರ್ಸ್‌ಗಳ ವಿವರ ಇಲ್ಲಿದೆ.

Shutterstock

ಡೇಟಾ ಸೈನ್ಸ್ & ಅನಾಲಿಟಿಕ್ಸ್: ಡೇಟಾ ತಜ್ಞರ ಬೇಡಿಕೆ ಹೆಚ್ಚಾಗುತ್ತಿದೆ. ಕಂಪನಿಗಳು ನುರಿತ ಡೇಟಾ ವಿಶ್ಲೇಷಕರನ್ನು ನೇಮಕ ಮಾಡಲು ಆದ್ಯತೆ ನೀಡುತ್ತವೆ.

Shutterstock

ಹೆಲ್ತ್‌ಕೇರ್‌ ಮತ್ತು ನರ್ಸಿಂಗ್: ಹಿರಿಯರನ್ನು, ಅನಾರೋಗ್ಯಪೀಡಿತರನ್ನು ನೋಡಿಕೊಳ್ಳುವ ನರ್ಸ್‌ ಉದ್ಯೋಗಕ್ಕೂ ಬೇಡಿಕೆ ಹೆಚ್ಚಾಗಿದೆ. 

Shutterstock

ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಆಂಡ್‌ ಮೆಷಿನ್‌ ಲರ್ನಿಂಗ್‌: ಈಗ ಎಐ ಬಳಕೆ ಹೆಚ್ಚಾಗುತ್ತಿದೆ.  ಎಐ ಮತ್ತು ಎಂಎಲ್ ಪದವಿ ಪಡೆದವರಿಗೆ ಅತ್ಯಾಕರ್ಷಕ ಟೆಕ್ ಜಾಬ್‌ ದೊರಕಬಹುದು.

Shutterstock

ಪರಿಸರ ವಿಜ್ಞಾನ: ಹವಾಮಾನ ಬದಲಾವಣೆ, ಪರಿಸರ ಸಂರಕ್ಷಣೆಯ ಕುರಿತಾದ ಕಾಳಜಿ ಹೆಚ್ಚಾಗುತ್ತಿದೆ. ಹೀಗಾಗಿ, ಪರಿಸರ ವಿಜ್ಞಾನ ಪದವೀಧರರಿಗೆ ಹೆಚ್ಚು ಬೇಡಿಕೆಯಿದೆ.

Shutterstock

ಸೈಬರ್ ಭದ್ರತೆ: ಡಿಜಿಟಲ್ ಡೇಟಾವನ್ನು ರಕ್ಷಿಸುವುದು ನಿರ್ಣಾಯಕ. ಸೈಬರ್ ಸೆಕ್ಯುರಿಟಿ ತಜ್ಞರಿಗೆ ಈಗ ಬೇಡಿಕೆ ಹೆಚ್ಚಾಗಿದೆ.

Shutterstock

ಡಿಜಿಟಲ್ ಮಾರ್ಕೆಟಿಂಗ್: ಈಗ ಮತ್ತು ಭವಿಷ್ಯದಲ್ಲಿ ಡಿಜಿಟಲ್‌ ಮಾರ್ಕೆಟಿಂಗ್‌ ತಜ್ಞರಿಗೆ ಬೇಡಿಕೆ ಹೆಚ್ಚಿದೆ.  ಸೃಜನಶೀಲ ಮತ್ತು ವಿಶ್ಲೇಷಣಾತ್ಮಕ ಕೌಶಲ ಈ ಹುದ್ದೆಗೆ ಅಗತ್ಯ.

Shutterstock

ಅತಿ ಹೆಚ್ಚು ಸಿಕ್ಸರ್​ ಸಿಡಿಸಿದವರು, ರೋಹಿತ್​ 2ನೇ ಸ್ಥಾನಕ್ಕೆ ಜಿಗಿತ!