ಸಹಜ ಸುಂದರಿ ಸಾಯಿ ಪಲ್ಲವಿ ಬುದ್ಧಿವಂತೆಯೂ ಹೌದು; ವಿದ್ಯಾರ್ಥಿಗಳಿಗೆ ಆಕೆಯ ಕಿವಿಮಾತು 

By Reshma
Oct 31, 2024

Hindustan Times
Kannada

ಸಹಜ ಸುಂದರಿ ಸಾಯಿಪಲ್ಲವಿ ನಟನೆಯಲ್ಲಿ ಮಾತ್ರ ಓದಿನಲ್ಲೂ ಜಾಣೆ. ಈಕೆ ಎಂಬಿಬಿಎಸ್ ಪದವೀಧರೆ 

ಸಾಯಿ ಪಲ್ಲವಿ ನಟನೆಯ ಅಮರನ್ ಸಿನಿಮಾ ಇವತ್ತು ಬಿಡುಗಡೆಯಾಗಿದೆ. ಈ ಹೊತ್ತಿನಲ್ಲಿ ಜೀವನದಲ್ಲಿ ಯಶಸ್ಸು ಗಳಿಸಲು ಆಕೆ ವಿದ್ಯಾರ್ಥಿಗಳಿಗೆ ನೀಡಿದ ಸಂದೇಶಗಳು ಇಲ್ಲಿವೆ 

ಶ್ರೇಷ್ಠವಾಗಿರುವುದನ್ನು ಸಾಧಿಸಲು ನಿಮ್ಮಿಂದ ಸಾಧ್ಯವಿರುವಾಗ ಬೇರೆ ಯಾರನ್ನೂ ನಿಮ್ಮ ಮೌಲ್ಯವನ್ನು ಅಳೆಯಲು ಬಿಡಿಬೇಡಿ 

ಕಠಿಣ ಪರಿಶ್ರಮ ಹಾಗೂ ದೃಢ ನಿರ್ಣಯ ನಿಮ್ಮ ಕನಸುಗಳನ್ನು ಸಾಧಿಸುವ ಕೀಲಿಕೈಗಳಾಗಿವೆ 

ಭೂತಕಾಲವನ್ನು ಯೋಚಿಸುತ್ತಾ ಕಳೆಯುವಷ್ಟು ಸಮಯವಿಲ್ಲ. ಜೀವನ ತುಂಬಾ ಚಿಕ್ಕದು. ವರ್ತಮಾನವನ್ನು ಸ್ವೀಕರಿಸಿ, ಭವಿಷ್ಯವನ್ನು ಎದುರು ನೋಡಬೇಕು

ಜಗತ್ತನ್ನು ನಿಮ್ಮನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದರೂ ನೀವು ನೀವಾಗಿಯೇ ಇರಿ 

ಜೀವನದ ಯಶಸ್ಸು ನಿರ್ಧಾರವಾಗುವುದು ನಿಮ್ಮ ಸಂತೋಷ ಹಾಗೂ ತೃಪ್ತಿಯ ಮಟ್ಟದಿಂದಲೇ ಹೊರತು ನಿಮ್ಮ ಬಳಿ ಇರುವ ವಸ್ತುಗಳಿಂದಲ್ಲ 

ಕಂಫರ್ಟ್‌ ಝೋನ್‌ನಿಂದ ಹೊರ ಬಂದು ರಿಸ್ಕ್ ತೆಗೆದುಕೊಳ್ಳಿ. ಆಗ ನಿಮ್ಮ ನಿಜವಾದ ಬೆಳವಣಿಗೆ ಆರಂಭವಾಗುತ್ತದೆ

ಒಲವಿನಿಂದ ಕನಸುಗಳನ್ನ ಬೆನ್ನಟ್ಟಿ. ಆಗ ಮಾತ್ರ ನಿಜವಾದ ಯಶಸ್ಸು ಗಳಿಸಲು ಸಾಧ್ಯ  

ಒಲವಿನಿಂದ ಕನಸುಗಳನ್ನ ಬೆನ್ನಟ್ಟಿ. ಆಗ ಮಾತ್ರ ನಿಜವಾದ ಯಶಸ್ಸು ಗಳಿಸಲು ಸಾಧ್ಯ  

ಪುದಿನ ತಿನ್ನುವುದರಿಂದ ಆರೋಗ್ಯಕ್ಕೆ ಸಿಗುವ ಅದ್ಭುತ ಪ್ರಯೋಜನಗಳಿವು 

pixa bay