ಸಂವಹನ ಕೌಶಲ್ಯಗಳು

ಕೆಲಸದಲ್ಲಿ ನಿಮ್ಮ ಸಂವಹನ ಕೌಶಲ್ಯ ಸುಧಾರಿಸಲು ಈ ಸಲಹೆಗಳನ್ನು ಅನುಸರಿಸಿ

By Jayaraj
May 12, 2025

Hindustan Times
Kannada

ಪರಸ್ಪರ ಸಂವಹನ

ಕೆಲಸದ ಸ್ಥಳದಲ್ಲಿ ನಿಮ್ಮ ವೃತ್ತಿಜೀವನದ ಬೆಳವಣಿಗೆ ಮತ್ತು ಯಶಸ್ಸಿಗೆ ಉತ್ತಮ ಸಂವಹನ ಕೌಶಲ್ಯ ಅತ್ಯಗತ್ಯ

unsplash

ಕೆಲಸದಲ್ಲಿ ಪರಸ್ಪರ ಸಂವಹನವನ್ನು ಸುಧಾರಿಸಲು 5 ಸಲಹೆಗಳು ಇಲ್ಲಿವೆ

pexels

ಅಭಿಪ್ರಾಯ ಸೃಷ್ಟಿಸಬೇಡಿ

ಒಬ್ಬ ವ್ಯಕ್ತಿಯನ್ನು ಸರಿಯಾಗಿ ಅರಿಯದೆ ಅವರ ಬಗ್ಗೆ ನಕಾರಾತ್ಮಕ ಗ್ರಹಿಕೆ ಬೆಳೆಸಬೇಡಿ

unsplash

ಸಂಭಾಷಣೆ ಪ್ರಾರಂಭಿಸಿ

ನಿಮ್ಮ ಅಹಂ ಅಥವಾ ನಾಚಿಕೆಯನ್ನು ಬದಿಗಿಟ್ಟು ಸಂಭಾಷಣೆಯನ್ನು ಪ್ರಾರಂಭಿಸುವವರಲ್ಲಿ ಮೊದಲಿಗರಾಗಿರಿ

unsplash

ಸಕ್ರಿಯ ಆಲಿಸುವಿಕೆ

ಒಬ್ಬರು ಮಾತನಾಡುವಾಗ ಅದನ್ನು ಕೇಳುವ ಕಿವಿಗಳಾಗಿ.  ಆಂಗಿಕ ಭಾಷೆಯೊಂದಿಗೆ ನೈಜ ಆಸಕ್ತಿ ತೋರಿಸುವ ಮೂಲಕ ಸಕ್ರಿಯ ಆಲಿಸುವಿಕೆ ಅಭ್ಯಾಸ ಮಾಡಿ

pexels

ತಾಳ್ಮೆಯಿಂದಿರಿ

ಹೊಸ ಕೌಶಲ್ಯ ಕಲಿಯುವುದು ಸ್ವಲ್ಪ ಕಷ್ಟ. ಸ್ವಯಂ ವಿಮರ್ಶೆ ಅಥವಾ ನಕಾರಾತ್ಮಕ ಸನ್ನಿವೇಶಗಳನ್ನು ಕಲ್ಪಿಸಿಕೊಳ್ಳುವುದನ್ನು ತಪ್ಪಿಸಿ ತಾಳ್ಮೆಯಿಂದಿರಲು ಪ್ರಯತ್ನಿಸಿ.

unsplash

ಇತರರ ಸಮಯವನ್ನು ಗೌರವಿಸಿ

ನಿಮ್ಮ ಸಂದೇಶವನ್ನು ಸಾಧ್ಯವಾದಷ್ಟು ಕಡಿಮೆ ಪದಗಳಲ್ಲಿ ಸಂಕ್ಷಿಪ್ತವಾಗಿ ತಲುಪಿಸಿ. ಚಿಕ್ಕದಾಗಿ ಚೊಕ್ಕವಾಗಿರಲಿ. ಇತರರ ಸಮಯವನ್ನು ಗೌರವಿಸಿ

pexels

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS