ಪಿಯುಸಿಗೆ ಪರ್ಯಾಯಗಳೇನು? ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳೇ ಇಲ್ನೋಡಿ

By Praveen Chandra B
May 09, 2024

Hindustan Times
Kannada

ಎಸ್‌ಎಸ್‌ಎಲ್‌ಸಿ ಫಲಿತಾಂಶದ ಸಮಯದಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಪಿಯುಸಿಗೆ ಸೇರುತ್ತಾರೆ.

ಆರ್ಟ್ಸ್‌, ಕಾಮರ್ಸ್‌, ಸೈನ್ಸ್‌ ಪಿಯು ಕಾಲೇಜುಗಳಿಗೆ ಅಡ್ಮಿಷನ್‌ ಆಗುತ್ತಾರೆ.

ಪಿಯುಸಿ ಹೊರತುಪಡಿಸಿ ಪರ್ಯಾಯ ಆಯ್ಕೆಗಳೂ ಇವೆ.

ಎಸ್‌ಎಸ್‌ಎಲ್‌ಸಿ ಬಳಿಕ ಪಾಲಿಟೆಕ್ನಿಕ್‌ ಕಾಲೇಜುಗಳಿಗೆ ಸೇರಬಹುದು.

ಎಂಜಿನಿಯರಿಂಗ್‌ನಲ್ಲಿ 3 ವರ್ಷದ ಡಿಪ್ಲೊಮಾ ಕೋರ್ಸ್‌ಗಳನ್ನು ಮಾಡಬಹುದು. 

ಎಸ್‌ಎಸ್‌ಎಲ್‌ಸಿ ಬಳಿಕ ರಕ್ಷಣಾ ಇಲಾಖೆಯ ಎನ್‌ಡಿಎ ಪರೀಕ್ಷೆ ಬರೆಯಬಹುದು. 

ಟೀಚಿಂಗ್‌ ಇಷ್ಟಪಡುವವರು ಮಾಂಟೇಸರಿ ಕೋರ್ಸ್‌ಗಳಿಗೆ ಸೇರಬಹುದು.

ಎಸ್‌ಎಸ್‌ಎಲ್‌ಸಿ ಬಳಿಕ ಪ್ಯಾರಾಮೆಡಿಕಲ್‌ ಕೋರ್ಸ್‌ಗಳಿಗೆ ಸೇರಬಹುದು. 

ಮೆಡಿಕಲ್‌ ಲ್ಯಾಬ್‌ ಟೆಕ್ನಿಷಿಯನ್‌, ಡಯಾಲಿಸಿಸ್‌ ಟೆಕ್ನಿಷಿಯನ್‌

ಫಿಸಿಯೋಥೆರಪಿ, ಆಪ್ತೊಮೆಟ್ರಿಸ್ಟ್‌ ಮುಂತಾದ ಅರೆ ವೈದ್ಯಕೀಯ ಕೋರ್ಸ್‌ಗಳಿಗೆ ಸೇರಬಹುದು. 

ಎಸ್‌ಎಸ್‌ಎಲ್‌ಸಿ ಬಳಿಕ ಫೈನ್‌ ಆರ್ಟ್ಸ್‌ ಕೋರ್ಸ್‌ಗಳಿಗೆ ಸೇರಬಹುದು.

ಎಸ್‌ಎಸ್‌ಎಲ್‌ಸಿ ಬಳಿಕ ಫಾರಿನ್‌ ಲ್ಯಾಂಗ್ವೇಜ್‌ ಕೋರ್ಸ್‌ಗಳನ್ನು ಮಾಡಬಹುದು.

ಐಪಿಎಲ್ ಹರಾಜಿನಲ್ಲಿ ಅನ್‌ಸೋಲ್ಡ್ ಆಟಗಾರರ ಬೆಸ್ಟ್ ಪ್ಲೇಯಿಂಗ್ XI