Exam Tips: ಉತ್ತಮವಾಗಿ ಪರೀಕ್ಷೆ ಬರೆಯುವುದು ಹೇಗೆ; ಚಿಂತ ಬಿಡಿ ಈ ಟಿಪ್ಸ್ ಅನುಸರಿಸಿ
By Raghavendra M Y
Jan 26, 2024
Hindustan Times
Kannada
ಪರೀಕ್ಷೆ ಆರಂಭಿಸುವ ಮುನ್ನ ಪ್ರಶ್ನೆ ಪತ್ರಿಕೆಯಲ್ಲಿನ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ
ಉತ್ತರಗಳನ್ನು ಬರೆಯುವ ಮುನ್ನ ಮೊದಲು ಯಾವುದು, ಆ ನಂತರ ಯಾವುದು ಎಂಬುದನ್ನ ಪ್ಲಾನ್ ಮಾಡಿಕೊಳ್ಳಿ
ಸ್ಪಷ್ಟವಾದ ಉತ್ತರಗಳನ್ನು ಬರೆಯಿರಿ, ಅನಾವಶ್ಯಕ ಉತ್ತರ ಬರೆಯುವುದನ್ನುತಪ್ಪಿಸಿ
ಸ್ಪಷ್ಟ ಉತ್ತರ ತಿಳಿದಿರುವ ಪ್ರಶ್ನೆಗಳನ್ನು ಮೊದಲು ಆರಂಭಿಸಿ ವೇಗವಾಗಿ ಮುಗಿಸಿ
ಪರೀಕ್ಷೆಯಲ್ಲಿ ಪ್ರತಿಯೊಂದು ನಿಮಿಷವೂ ಮುಖ್ಯವಾಗಿರುತ್ತದೆ. ಹೀಗಾಗಿ ಸಮಯವನ್ನು ಸರಿಯಾಗಿ ಬಳಸಿಕೊಳ್ಳಿ
ಹೆಚ್ಚು ಮಾರ್ಕ್ ಇರುವ ಪ್ರಶ್ನೆಗಳಿಗೆ ಮೊದಲು ಉತ್ತರ ಬರೆಯಿರಿ
ಯಾವುದೇ ಕಾರಣಕ್ಕೂ ಆತಂಕ, ಭಯ ಹಾಗೂ ಗೊಂದಲ ಮಾಡಿಕೊಳ್ಳಬೇಡಿ. ಧೈರ್ಯ ಹಾಗೂ ಸಕಾರಾತ್ಮಕ ಮನಸ್ಸಿನಿಂದ ಪರೀಕ್ಷೆ ಎದುರಿಸಿ
ಪರೀಕ್ಷೆ ಹಿಂದಿನ ದಿನ ಚೆನ್ನಾಗಿ ನಿದ್ದೆ ಮಾಡಿ, ಮನಸ್ಸನ್ನು ಶಾಂತವಾಗಿ ಇಟ್ಟುಕೊಳ್ಳಿ
ಪರೀಕ್ಷೆ ಮುಗಿಯುವ 5 ನಿಮಿಷಕ್ಕೂ ಮುನ್ನ ಬರೆದಿರುವ ಉತ್ತರಗಳನ್ನು ಪರಿಶೀಲಿಸಿ, ನಿರ್ದಿಷ್ಟ ಪ್ರಶ್ನೆಗೆ ಉತ್ತರ ಬರೆದಿರುವುದನ್ನ ಖಚಿತಪಡಿಸಿಕೊಳ್ಳಿ
ಬಿಡದೇ ಕಾಡುವ ಕೆಮ್ಮು ನಿವಾರಣೆಗೆ ಇಲ್ಲಿದೆ ಪರಿಣಾಮಕಾರಿ ಮನೆಮದ್ದು
Canva
ಮುಂದಿನ ಸ್ಟೋರಿ ಕ್ಲಿಕ್ ಮಾಡಿ