ಹ್ಯಾಂಡ್‌ರೈಟಿಂಗ್ ಸುಧಾರಿಸಿಕೊಳ್ಳಲು 10 ಉಪಯುಕ್ತ ಸಲಹೆಗಳಿವು

By Raghavendra M Y
Feb 23, 2024

Hindustan Times
Kannada

ಈ 10 ಟಿಪ್ಸ್ ಅನುಸರಿಸಿದರೆ ನಿಮ್ಮ ಬವರಣಿಗೆ ಸುಧಾರಿಸಿಕೊಳ್ಳಬಹುದು. ಸೂಕ್ತ ಪೆನ್ನಿನಿಂದ ಹಿಡಿದು ಅಕ್ಷರ ರಚನೆವರೆಗೆ ಏನೆಲ್ಲಾ ಮಾಡಬಹುದು ನೋಡಿ

ಸರಿಯಾದ ಪೆನ್ ಅಥವಾ ಪೆನ್ಸಿಲ್ ಬಳಸಿ - ಉತ್ತಮವಾದ ಪೆನ್ ಅಥವಾ ಪೆನ್ಸಿಲ್‌ನಿಂದ ಬರೆದಾಗ ನೀವು ಗುಣಮಟ್ಟದ ಬರಹವನ್ನು ಕಾಣಬಹುದು

ಆರಾಮದಾಯಕವಾಗಿ ಬರೆಯುವ ಸ್ಥಾನ - ನೀವು ಬರೆಯುವಾಗ ಸ್ಥಳ ಮತ್ತು ಪೇಪರ್ ಕೂಡ ಆರಾಮದಾಯಕವಾಗಿರಬೇಕು

ಪೆನ್ನು ಸರಿಯಾಗಿ ಹಿಡಿದುಕೊಂಡು ಬರೆಯಬೇಕು. ಅಕ್ಷರ ರಚನೆಗೆ ನೆರವಾಗುವಂತೆ ನೋಟ್ ಪುಸ್ತಕ ಅಥವಾ ಪತ್ರವನ್ನೂ ಸರಿಯಾದ ರೀತಿಯಲ್ಲಿ ಹಿಡಿದುಕೊಳ್ಳಬೇಕು

ನಿರಂತರ ಅಭ್ಯಾಸ - ಹೆಚ್ಚು ಹೆಚ್ಚು ಅಭ್ಯಾಸ ಮಾಡಿದಷ್ಟೂ ನಿಮ್ಮ ಬರವಣಿಗೆ ಸುಧಾರಿಸುತ್ತದೆ

 ಅಕ್ಷರ ರಚನೆಗೆ ಹೆಚ್ಚು ಒತ್ತು ನೀಡಿ - ಹ್ಯಾಂಡ್‌ರೈಟಿಂಗ್ ಸುಧಾರಿಸಿಕೊಳ್ಳಲು ನಿಮ್ಮ ಅಕ್ಷರ ರಚನೆಗೆ ಹೆಚ್ಚು ಒತ್ತು ನೀಡಬೇಕಾಗುತ್ತದೆ

ರೂಲರ್ ಬಳಸಿ - ಗೆರೆ ಇಲ್ಲದ ಪೇಪರ್‌ ಮೇಲೆ ಸರಿಯಾಗಿ ಬರೆಯಲು ಕಷ್ಟವಾಗುತ್ತಿದ್ದರೆ ಆರಂಭದಲ್ಲಿ ರೂಲರ್ ಬಳಿಸಿ. ಇದರಿಂದ ನೇರವಾಗಿ, ಗುಂಡಾಗಿ ಬರೆಯಲು ನೆರವಾಗುತ್ತದೆ

ವಿವಿಧ ಬರವಣಿಗೆ ಶೈಲಿಯನ್ನ ಪ್ರಯತ್ನಿಸಿ - ಬರವಣಿಗೆಯಲ್ಲಿ ಹಲವಾರು ಶೈಲಿಗಳಿವೆ. ನಿಮ್ಮ ಬರವಣಿಗೆ ಸುಧಾರಿಸಿಕೊಳ್ಳುವವರೆಗೆ ವಿವಿಧ ಶೈಲಿಗಳನ್ನು ಪ್ರಯತ್ನಿಸಿ

 ತಪ್ಪುಗಳ ಬಗ್ಗೆ ಭಯ ಬೇಡ - ಬರವಣಿಗೆ ಸುಧಾರಿಸಿಕೊಳ್ಳುವವರೆಗೆ ತಪ್ಪುಗಳ ಬಗ್ಗೆ ತೆಲೆಕೆಡಿಸಿಕೊಳ್ಳಬೇಡಿ. ಬರವಣಿಗೆಗೆ ಮಾತ್ರ ಗಮನ ಹರಿಸಿ

ನಿಮ್ಮ ಬರವಣಿಗೆ ಸುಧಾರಣೆಯಾಗಿದೆಯೇ ಎಂಬುದನ್ನು ತಿಳಿಯಲು ಬೇರೆಯವರಿಂದ ಫೀಡ್ ಬ್ಯಾಕ್ ಪಡೆಯಿರಿ

ಅಸಲಿ, ನಕಲಿ ಬಾದಾಮಿಯನ್ನು ಗುರುತಿಸುವುದು ಹೇಗೆ?