ಬೋರ್ಡ್‌ ಪರೀಕ್ಷೆಯ ಇಂಗ್ಲಿಷ್ ವಿಷಯದಲ್ಲಿ ವಿದ್ಯಾರ್ಥಿಗಳು ಅನುತ್ತೀರ್ಣಕ್ಕೆ 10 ಕಾರಣಗಳಿವು

By Raghavendra M Y
Feb 23, 2024

Hindustan Times
Kannada

ಈ ಸ್ಟೋರಿಯಲ್ಲಿ ವಿದ್ಯಾರ್ಥಿಗಳು ಬೋರ್ಡ್ ಪರೀಕ್ಷೆಯ ಇಂಗ್ಲಿಷ್ ವಿಷಯದಲ್ಲಿ ಫೇಲ್ ಆಗುವುದಕ್ಕೆ ಕಾರಣಗಳೇನು ಎಂಬುದನ್ನ ತಿಳಿಯೋಣ

ಕಳೆದ ವರ್ಷ 10ನೇ ತರಗತಿ ಬೋರ್ಡ್ ಪರೀಕ್ಷೆಯ ಇಂಗ್ಲಿಷ್‌ನಲ್ಲಿ 29 ಲಕ್ಷ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ರು. ಒಟ್ಟಾರೆ 19 ಕೋಟಿ ವಿದ್ಯಾರ್ಥಿಗಳು ಪರೀಕ್ಷೆ ಬರೆದು, ಅದರಲ್ಲಿ 16 ಕೋಟಿ ವಿದ್ಯಾರ್ಥಿಗಳು  ಪಾಸಾಗಿದ್ರು

ಕಳೆದ 4 ವರ್ಷಗಳ 10ನೇ ತರಗತಿ ಫಲಿತಾಂಶ ನೋಡಿದ್ರೆ 2019 ಮತ್ತು 2020 ರಲ್ಲಿ ಅನುತ್ತೀರ್ಣ ದರ 1 ಲಕ್ಷ ಇತ್ತು. 2022ಕ್ಕೆ ಇದು 1.17 ಲಕ್ಷಕ್ಕೆ ಏರಿಕೆಯಾಗಿತ್ತು

ವಿದ್ಯಾರ್ಥಿಗಳು ಇಂಗ್ಲಿಷ್‌ನಲ್ಲಿ ಅನುತೀರ್ಣರಾಗಲು ಎಷ್ಟೇ ಓದಿದ್ರು ಅರ್ಥವಾಗದೆ ಇರುವುದು ಕೂಡ ಒಂದು ಕಾರಣ

ವಿದ್ಯಾರ್ಥಿಗಳಿಗೆ ಇಂಗ್ಲಿಷ್ ವಿಷಯ ಸರಿಯಾಗಿ ಅರ್ಥವಾಗದಿರುವುದು ಫೇಲ್‌ಗೆ ಪ್ರಮುಖ ಕಾರಣ. ವ್ಯಾಕರಣ, ಸಾಹಿತ್ಯ ಪಾಠದ ಪ್ರಶ್ನೆಗಳಿಗೆ ಉತ್ತರಿಸಲು ಕಷ್ಟಪಡುತ್ತಾರೆ

ಕಡಿಮೆ ಓದುವ ಅಭ್ಯಾಸ - ವಿದ್ಯಾರ್ಥಿಗಳು ಸಾಮಾನ್ಯವಾಗಿ ಎಲ್ಲಾ ವಿಷಯಗಳನ್ನು ಬೇಗ ಓದಿ ಮುಗಿಸುತ್ತಾರೆ. ಆದರೆ ಇಂಗ್ಲಿಷ್ ಎಂದರೆ ದಿನವನ್ನು ಮುಂದಕ್ಕೆ ಹಾಕುತ್ತಾರೆ

ದುರ್ಬಲ ವ್ಯಾಕರಣ ಕೌಶಲ್ಯಗಳು - ಸರಿಯಾಗಿ ವ್ಯಾಕರಣವನ್ನು ತಿಳಿದುಕೊಳ್ಳದಿರುವುದು ಕೂಡ ಪ್ರಮುಖ ಕಾರಣವಾಗುತ್ತದೆ 

ಬರವಣಿಗೆಯ ಸ್ಕಿಲ್ ಇಲ್ಲದಿರುವುದು - ಕಳಪೆ ವಾಕ್ಯ ರಚನೆ, ಬರವಣಿಗೆ ಸರಿಯಾಗಿ ಇಲ್ಲದಿರುವುದು ಹಾಗೂ ತಪ್ಪಾದ ವ್ಯಾಕರದಿಂದ ಇಂಗ್ಲಿಷ್ ವಿಷಯದಲ್ಲಿ ಹಿಂದೆ ಬೀಳುತ್ತಾರೆ

ಸಮಯ ನಿರ್ವಹಣೆ ಕೊರತೆ - ಇಂಗ್ಲಿಷ್ ಓದುವುದು ಕಷ್ಟ. ಪರೀಕ್ಷೆ ಸಮಯದಲ್ಲಿ ಪ್ರಶ್ನೆ ಓದಿ ಉತ್ತರ ಬರೋಕೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಾರೆ. ಸಮಯ ಕೊರತೆ ಎದುರಿಸುತ್ತಾರೆ

ಆರ್ಥಿಕ ಬಿಕ್ಕಟ್ಟಿನಿಂದ ಪಾಕಿಸ್ತಾನದ ಜನ ಕಂಗಾಲು, ದಿನಬಳಕೆ ವಸ್ತುಗಳ ದರ ಗಗನಕ್ಕೇರಿದೆ