NIRF Rankings 2024: ಟಾಪ್-10 ಮ್ಯಾನೇಜ್ಮೆಂಟ್ ಇನ್‌ಸ್ಟಿಟ್ಯೂಟ್ಸ್

By Prasanna Kumar P N
Aug 19, 2024

Hindustan Times
Kannada

1. ಅಹಮದಾಬಾದ್​ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಒಟ್ಟು 83.32 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದಿದೆ.

2. ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ 81.16 ಅಂಕ ಗಳಿಸಿ ಎರಡನೇ ಸ್ಥಾನ ಪಡೆದಿದೆ.

3. ಕೋಝಿಕ್ಕೋಡ್​ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಮೂರನೇ ಸ್ಥಾನ ಪಡೆದಿದೆ. ಒಟ್ಟು 77.90 ಅಂಕ ಗಳಿಸಿದೆ.

4. ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ 4ನೇ ಸ್ಥಾನದಲ್ಲಿದೆ. ಸಂಸ್ಥೆಯು ಒಟ್ಟು 76.25 ಸ್ಕೋರ್ ಗಳಿಸಿದೆ.

5. ಕೋಲ್ಕತ್ತಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ 5ನೇ ಅತ್ಯುತ್ತಮ ಸಂಸ್ಥೆ ಎಂದು ಹೆಸರಿಸಲ್ಪಟ್ಟಿದೆ. ಒಟ್ಟು 75.07 ಅಂಕಗಳನ್ನು ಪಡೆದುಕೊಂಡಿದೆ.

6. ಮುಂಬೈನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಆರನೇ ಸ್ಥಾನದಲ್ಲಿದೆ. ಒಟ್ಟು 74.73 ಅಂಕ ಗಳಿಸಿದೆ.

7. ಲಕ್ನೋದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ 7ನೇ ಸ್ಥಾನದಲ್ಲಿದೆ. ಒಟ್ಟು 74.43 ಅಂಕ ಗಳಿಸಿದೆ.

8. ಇಂದೋರ್​​ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ 73.53 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದೆ.

9. ಜಮ್ಶೆಡ್‌ಪುರದ ಕ್ಸೇವಿಯರ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್, 9ನೇ ಸ್ಥಾನದಲ್ಲಿದೆ. ಒಟ್ಟು 68.13 ಅಂಕ ಗಳಿಸಿದೆ.

10. ಬಾಂಬೆಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ 67.16 ಸ್ಕೋರ್‌ನೊಂದಿಗೆ 10ನೇ ಸ್ಥಾನ ಪಡೆದಿದೆ.

ಹೆಣ್ಣಿಗೆ ಸೀರೆ ಯಾಕೆ ಅಂದ; ಶ್ರೇಯಾಂಕಾ ಅಂದ-ಚಂದ