NIRF Rankings 2024: ಭಾರತದ ಟಾಪ್-10 ವಿಶ್ವವಿದ್ಯಾಲಯಗಳು

By Prasanna Kumar P N
Aug 19, 2024

Hindustan Times
Kannada

ಮೊದಲ ಶ್ರೇಯಾಂಕ - ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು

2ನೇ ಶ್ರೇಯಾಂಕ - ಜವಹರಲಾಲ್​ ನೆಹರು ವಿಶ್ವವಿದ್ಯಾಲಯ - ದೆಹಲಿ

3ನೇ ಶ್ರೇಯಾಂಕ - ಜಾಮಿಯಾ ಮಿಲಿಯಾ ಇಸ್ಲಾಮಿಯಾ, ದೆಹಲಿ

4ನೇ ಶ್ರೇಯಾಂಕ - ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಮಣಿಪಾಲ

5ನೇ ಶ್ರೇಯಾಂಕ - ಬನಾರಸ್ ಹಿಂದೂ ವಿಶ್ವವಿದ್ಯಾಲಯ, ವಾರಣಾಸಿ

6ನೇ ಶ್ರೇಯಾಂಕ - ದೆಹಲಿ ವಿಶ್ವವಿದ್ಯಾಲಯ

7ನೇ ಶ್ರೇಯಾಂಕ - ಅಮೃತ ವಿಶ್ವ ವಿದ್ಯಾಪೀಠ, ಬೆಂಗಳೂರು

8ನೇ ಶ್ರೇಯಾಂಕ - ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ, ಉತ್ತರ ಪ್ರದೇಶ

9ನೇ ಶ್ರೇಯಾಂಕ - ಜಾದವ್‌ಪುರ ವಿಶ್ವವಿದ್ಯಾಲಯ, ಕೋಲ್ಕತ್ತಾ

10ನೇ ಶ್ರೇಯಾಂಕ - ವೆಲ್ಲೂರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ವೆಲ್ಲೂರ್

ಹೆಣ್ಣಿಗೆ ಸೀರೆ ಯಾಕೆ ಅಂದ; ಶ್ರೇಯಾಂಕಾ ಅಂದ-ಚಂದ