ಎಂಬಿಬಿಎಸ್ ಮಾತ್ರವಲ್ಲ; ಜೀವಶಾಸ್ತ್ರ ವಿದ್ಯಾರ್ಥಿಗಳಿಗೆ ಇರುವ ವೃತ್ತಿ ಆಯ್ಕೆಗಳಿವು

pexels

By Jayaraj
May 26, 2025

Hindustan Times
Kannada

ಔಷಧಿಗಳಲ್ಲಿ ಆಸಕ್ತಿ ಹೊಂದಿರುವವರಿಗೆ ಬ್ಯಾಚುಲರ್ ಆಫ್ ಫಾರ್ಮಸಿ (ಬಿ.ಫಾರ್ಮ್) ಉತ್ತಮ ಆಯ್ಕೆ.

pexels

ಬಾಯಿಯ ಆರೋಗ್ಯ ಮತ್ತು ದಂತಕ್ಕೆ ಸಂಬಂಧಿಸಿದ ಬಿಡಿಎಸ್ (ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ) ಮಾಡಬಹುದು.

pexels

ಬ್ಯಾಚುಲರ್ ಆಫ್ ಆಯುರ್ವೇದ, ಮೆಡಿಸಿನ್ ಮತ್ತು ಸರ್ಜರಿ (ಬಿಎಎಂಎಸ್) ನೊಂದಿಗೆ, ಚಿಕಿತ್ಸೆಯನ್ನು ಸಾಂಪ್ರದಾಯಿಕ ರೀತಿಯಲ್ಲಿ ನೀಡಬಹುದು.

pexels

ಬ್ಯಾಚುಲರ್ ಆಫ್ ವೆಟರ್ನರಿ ಸೈನ್ಸ್ ಪದವಿಯೊಂದಿಗೆ ಪ್ರಾಣಿಗಳಿಗೆ ಚಿಕಿತ್ಸೆ ನೀಡಬಹುದು.

pexels

ನರ್ಸಿಂಗ್‌ನಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪದವಿ ಹೊಂದಿರುವವರು ಅನೇಕ ವೃತ್ತಿ ಅವಕಾಶ ಪಡೆಯಬಹುದು.

pexels

ಸೂಕ್ಷ್ಮಜೀವಿಗಳ ಸಂಶೋಧನೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಸೂಕ್ಷ್ಮಜೀವಶಾಸ್ತ್ರ ಕೂಡಾ ಒಂದು ಆಯ್ಕೆಯಾಗಿದೆ.

pexels

ಅಪರಾಧಗಳ ತನಿಖೆಗೆ ಅಗತ್ಯವಿರುವ ವಿಧಿವಿಜ್ಞಾನ ವಿಭಾಗಕ್ಕೂ ಸೇರಬಹುದು.

pexels