1ನೇ ತರಗತಿ ಸೇರಲು ಮಗುವಿಗೆ ಎಷ್ಟು ವಯಸ್ಸಾಗಿರಬೇಕು?

By Rakshitha Sowmya
Feb 29, 2024

Hindustan Times
Kannada

2024-25ನೇ ಶೈಕ್ಷಣಿಕ ವರ್ಷದಲ್ಲಿ ಅನೇಕ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುತ್ತಾರೆ

ಮಕ್ಕಳನ್ನು 1ನೇ ತರಗತಿ ಸೇರಿಸುವಾಗ ಎಷ್ಟು ವಯಸ್ಸಾಗಿರಬೇಕು ಎಂಬುದರ ಅರಿವು ಹೆತ್ತವರಿಗೆ ಇರಬೇಕು

ಮಕ್ಕಳ ವಯಸ್ಸಿನ ಬಗ್ಗೆ ಕೇಂದ್ರ ಶಿಕ್ಷಣ ಸಚಿವಾಲಯ ನೋಟಿಸ್‌ ಜಾರಿ ಮಾಡಿ ಮಾಹಿತಿ ನೀಡಿದೆ

ಒಂದನೇ ತರಗತಿ ಮಕ್ಕಳ ಪ್ರವೇಶಕ್ಕೆ ಶಿಕ್ಷಣ ಇಲಾಖೆ ಕನಿಷ್ಠ ವಯಸ್ಸಿನ ಮಿತಿ ನಿಗದಿಪಡಿಸಿದೆ

1ನೇ ತರಗತಿ ಸೇರಲು ಮಕ್ಕಳಿಗೆ ವಯಸ್ಸಿನ ಮಿತಿ 6 ವರ್ಷವನ್ನು ನಿಗದಿಗೊಳಿಸಲಾಗಿದೆ. 

ಶೈಕ್ಷಣಿಕ ವರ್ಷ ಆರಂಭವಾಗುವಷ್ಟರಲ್ಲಿ ಮಗುವಿಗೆ 6 ವರ್ಷ ವಯಸ್ಸು ತುಂಬಿರಬೇಕು

ಮಲಬದ್ಧತೆ ನಿವಾರಣೆಗೆ ಇಲ್ಲಿದೆ 8 ಸರಳ ಪರಿಹಾರ 

Image Credits : pexels