ಕಷ್ಟಪಟ್ಟು ಅಲ್ಲ, ಇಷ್ಟಪಟ್ಟು ಓದಿ; ಪರೀಕ್ಷಾ ಸಿದ್ಧತೆಗೆ 6 ಸಲಹೆಗಳು

Pinterest

By Jayaraj
Feb 14, 2025

Hindustan Times
Kannada

ಪರಿಣಾಮಕಾರಿಯಾಗಿ ಅಧ್ಯಯನ ಮಾಡಲು, ಯಶಸ್ವಿ ವಿದ್ಯಾರ್ಥಿಗಳು ಹೇಳುವ ಈ ಸ್ಮಾರ್ಟ್‌ ತಂತ್ರಗಳನ್ನು ಅನುಸರಿಸಿ.

Pinterest

ಸಲಹೆ 1: ಪ್ರತಿ ಅಧ್ಯಯನದ ಅವಧಿಗೆ ನಿರ್ದಿಷ್ಟ ಗುರಿ ನಿಗದಿಪಡಿಸಿ. ಉದ್ದೇಶ ಸ್ಪಷ್ಟವಾಗಿರಲಿ. ಅದು ನಿಮ್ಮ ಗಮನ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ.

Pinterest

ಸಲಹೆ 2: ಕಲಿತದ್ದನ್ನು ನೆನಪಿನಲ್ಲಿ ಇಟ್ಟುಕೊಳ್ಳಲು, ಜ್ಞಾಪಕ ಶಕ್ತಿ ಸುಧಾರಿಸಲು ಆಗಾಗ ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿ.

Pinterest

ಸಲಹೆ 3: ಕಲಿಕೆ ನಡುವೆ ವಿರಾಮಗಳನ್ನು ತೆಗೆದುಕೊಳ್ಳಿ. ಇದು ನಿಮ್ಮ ಗಮನ ಹೆಚ್ಚಿಸುತ್ತದೆ. ಮಾನಸಿಕ ಆಯಾಸ ಕಡಿಮೆ ಮಾಡುತ್ತದೆ.

Pinterest

ಸಲಹೆ 4: ಸಂಕೀರ್ಣ ವಿಷಯಗಳನ್ನು ಸರಳ ಟಿಪ್ಪಣಿ ಅಥವಾ ರೇಖಾಚಿತ್ರಗಳಾಗಿ ಸಂಕ್ಷಿಪ್ತಗೊಳಿಸಿ. ಅಕ್ಷರಗಳಿಗಿಂತ ಚಿತ್ರ ನೆನಪಿನಲ್ಲಿ ಉಳಿಯುತ್ತದೆ.

Pinterest

ಸಲಹೆ 5: ಕಂಠಪಾಠ ಮಾಡುವುದಕ್ಕಿಂತ ವಿಷಯವನ್ನು ಅರ್ಥಮಾಡಿಕೊಳ್ಳಲು ಆದ್ಯತೆ ನೀಡಿ. ಅದು ಜೀವನದುದ್ದಕ್ಕೂ ನೆನಪುಳಿಯುತ್ತದೆ.

Pinterest

ಸಲಹೆ 6: ಶಾಂತ ಅಧ್ಯಯನ ಸ್ಥಳವನ್ನು ನಿರ್ಮಿಸುವ ಮೂಲಕ ಗೊಂದಲ, ಅಡ್ಡಿ ಆತಂಕಗಳನ್ನು ಕಡಿಮೆ ಮಾಡಿ.

Pinterest

ಪರಿಣಾಮಕಾರಿಯಾಗಿ ಅಧ್ಯಯನ ಮಾಡಲು, ಜ್ಞಾನ ವೃದ್ಧಿಸಿ ಉತ್ತಮ ಅಂಕ ಗಳಿಸಲು ಸಮಯ ಹೊಂದಾಣಿಕೆ ಅಭ್ಯಾಸ ಮಾಡಿ.

Pinterest

RR ವಿರುದ್ಧ ಶತಕ ಸಿಡಿಸಿದ್ದ ಇಶಾನ್‌ ಕಿಶನ್‌ LSG ವಿರುದ್ಧ ಗೋಲ್ಡನ್‌ ಡಕ್‌