ಓದುವ ಗ್ರಹಿಕೆ ಸುಧಾರಿಸಲು ಸಪ್ತಸೂತ್ರಗಳಿವು
Pinterest
By Jayaraj
Feb 11, 2025
Hindustan Times
Kannada
ಇನ್ನೇನು ಪರೀಕ್ಷೆಗಳ ಸಮಯ. ಮಕ್ಕಳು ಓದು ಹಾಗೂ ಮನನದತ್ತ ಗಮನ ಕೊಡುವ ಕಾಲ.
Pexel
ನಿಮ್ಮ ಗ್ರಹಿಕೆ ಸಾಮರ್ಥ್ಯ ಕಡಿಮೆ ಇದೆ ಎಂದು ನಿಮಗನಿಸಿರಬಹುದು. ಈ ಸರಳ ತಂತ್ರಗಳೊಂದಿಗೆ ಓದಿದ್ದನ್ನು ಬೇಗ ಗ್ರಹಿಸುವಂತೆ ಮಾಡಬಹುದು.
Pinterest
ಮೊದಲು ಪ್ರಮುಖಾಂಶಗಳನ್ನು ಗಮನಿಸಿ. ವಿವರಗಳನ್ನು ನೋಡುವ ಮೊದಲು ಶೀರ್ಷಿಕೆ, ಉಪಶೀರ್ಷಿಕೆಗಳು ಮತ್ತು ಬೋಲ್ಡ್ ಪಠ್ಯಗಳನ್ನು ಓದಿ.
Pinterest
ಪಠ್ಯದೊಳಗಿನ ಪ್ರಮುಖ ಅಂಶಗಳನ್ನು ಗುರುತು ಹಾಕಿಕೊಳ್ಳಿ. ಬಣ್ಣದಿಂದ ಮಾರ್ಕ್ ಮಾಡಿ. ಇದು ಮನನ ಸಮಯದಲ್ಲಿ ತ್ವರಿತವಾಗಿ ಪರಿಶೀಲಿಸಲು ನೆರವಾಗುತ್ತದೆ.
Pinterest
ಓದುವಾಗ ಬರುವ ಗೊಂದಲಗಳನ್ನು ಪ್ರಶ್ನೆ ಮಾಡಿ. ಅದರ ಪಟ್ಟಿ ಮಾಡಿ ಶಿಕ್ಷಕರಲ್ಲಿ ಕೇಳಿ. ಗೊಂದಲಗಳನ್ನು ಉಳಿಸಬೇಡಿ.
Pinterest
ನಿಮ್ಮದೇ ಬರವಣಿಗೆಯಲ್ಲಿ ಟಿಪ್ಪಣಿ (ನೋಟ್ಸ್) ಮಾಡಿಕೊಳ್ಳಿ. ಪಾಯಿಂಟ್, ಸಾರಾಂಶ ಬರೆದುಕೊಳ್ಳಿ. ಇದು ಗ್ರಹಿಕೆ ಸುಧಾರಿಸಿ ನೆನಪಿನಲ್ಲಿ ಉಳಿಯಲು ಉತ್ತಮ.
Pinterest
ಓದಿದ್ದನ್ನು ಚರ್ಚಿಸಿ. ಇತರರೊಂದಿಗೆ ವಿಷಯದ ಬಗ್ಗೆ ಮಾತನಾಡಿದರೆ, ನಿಮ್ಮ ತಿಳುವಳಿಕೆ ಆಳವಾಗುತ್ತದೆ. ಗೊಂದಲ ನಿವಾರಣೆಯಾಗುತ್ತದೆ.
Pinterest
ನಿಯಮಿತವಾಗಿ ಅಭ್ಯಾಸ ಮಾಡಿ. ಓದಿದಷ್ಟು ಗ್ರಹಿಕೆ ಹೆಚ್ಚುತ್ತದೆ. ನಿಧಾನವಾಗಿ ಗ್ರಹಿಕೆ ಸಾಮರ್ಥ್ಯ ವೃದ್ಧಿಸುತ್ತದೆ.
Pinterest
ಮನನ ಮಾಡಿ ಸಂಕ್ಷಿಪ್ತ ಟಿಪ್ಪಣಿ ಮಾಡಿ. ಓದಿದ ನಂತರ, ಪ್ರಮುಖ ಅಂಶಗಳನ್ನು ಸಂಕ್ಷಿಪ್ತಗೊಳಿಸಿ. ಇದು ಕಲಿತದ್ದನ್ನು ನೆನಪಿನಲ್ಲಿಡಲು ಸಹಾಯ ಮಾಡುತ್ತದೆ.
Pinterest
RR ವಿರುದ್ಧ ಶತಕ ಸಿಡಿಸಿದ್ದ ಇಶಾನ್ ಕಿಶನ್ LSG ವಿರುದ್ಧ ಗೋಲ್ಡನ್ ಡಕ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ