ಪರೀಕ್ಷೆ ಸಿದ್ದತೆ: ಒತ್ತಡಕ್ಕೊಳಗಾಗದೆ ಓದುವುದು ಹೇಗೆ?

Pinterest

By Jayaraj
Feb 27, 2025

Hindustan Times
Kannada

ಪರೀಕ್ಷೆಗೆ ಸಿದ್ದತೆ ನಡೆಸುವಾಗ ಕೆಲವು ವಿದ್ಯಾರ್ಥಿಗಳು ಒತ್ತಡಕ್ಕೆ ಒಳಗಾಗುವುದು ಸಹಜ. ಅದರಿಂದ ಹೊರಬರಲು ದಾರಿಗಳಿವೆ

Pexel

ಕೊನೆಯ ಕ್ಷಣದ ಒತ್ತಡ ತಪ್ಪಿಸಲು ಬೇಗನೆ ಓದಲು ಆರಂಭಿಸಿ. ಬೇಗನೆ ವೇಳಾಪಟ್ಟಿ ರಚಿಸಿ. ಸುಗಮ ಅಧ್ಯಯನಕ್ಕಾಗಿ ಅದನ್ನು ವಿಭಾಗಗಳಾಗಿ ವಿಂಗಡಿಸಿ.

Pinterest

ಅಧ್ಯಯನದ ವಿರಾಮದ ಸಮಯದಲ್ಲಿ ಧ್ಯಾನ ಅಥವಾ ದೀರ್ಘ ಉಸಿರಾಟ ಅಭ್ಯಾಸ ಮಾಡಿ. ಇದು ನಿಮ್ಮ ಮನಸ್ಸನ್ನು ಹಗುರಗೊಳಿಸಿ, ಗಮನ ಹೆಚ್ಚಿಸಲು ಸಹಾಯ ಮಾಡುತ್ತದೆ.

Pinterest

ಫ್ಲ್ಯಾಶ್ ಕಾರ್ಡ್‌ ಬಳಸಿ. ಇದು ಓದುವ ಕ್ರಮ ಸುಲಭಗೊಳಿಸುತ್ತದೆ. ಒಂದು ಬದಿಯಲ್ಲಿ ಪ್ರಮುಖ ಅಂಶಗಳನ್ನು ಬರೆಯಿರಿ, ಆಗಾಗ ಅದರ ಮೇಲೆ ಕಣ್ಣಾಡಿಸಿ.

Pinterest

ಭಾಗಗಳಾಗಿ ಅಧ್ಯಯನ ಮಾಡಿ. 25-30 ನಿಮಿಷಗಳ ಓದಿನ ನಂತರ ವಿರಾಮ ತೆಗೆದುಕೊಳ್ಳಿ. ಇದು ನಿಮ್ಮ ಮನಸ್ಸನ್ನು ತೀಕ್ಷ್ಣವಾಗಿರಿಸುತ್ತದೆ.

Pinterest

ಗುಂಪು ಅಧ್ಯಯನ ಮಾಡಿ. ಅವರೊಂದಿಗೆ ಒಳನೋಟ ಹಂಚಿಕೊಳ್ಳಿ. ಸಂದೇಹ ಬಗೆಹರಿಸಿ. ಓದು ಹೆಚ್ಚು ಪರಿಣಾಮಕಾರಿಯಾಗಿಸಲು ಕಲಿಯಿರಿ.

Pinterest

ಸ್ಪಷ್ಟತೆಗಾಗಿ ಅಧ್ಯಾಪಕರನ್ನು ಕೇಳಿ. ಗುರುಗಳ ಸಲಹೆ, ಸಹಾಯ ಪಡೆಯಲು ಹಿಂಜರಿಯಬೇಡಿ. ಅವರು ಮಾರ್ಗದರ್ಶನ ನೀಡಿದಾಗ ಆತ್ಮವಿಶ್ವಾಸ ಹೆಚ್ಚಾಗುತ್ತದೆ.

Pinterest

ಕಷ್ಟಪಟ್ಟು ಅಧ್ಯಯನ ಮಾಡಿ, ಆದರೆ ನಡುವೆ ವಿಶ್ರಾಂತಿ ಪಡೆಯಿರಿ. ಸಮತೋಲನ ಮುಖ್ಯ.

Pinterest

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS