ಸಾಕ್ಷರತೆಯು ಒಂದು ರಾಜ್ಯ ಅಥವಾ ದೇಶದಲ್ಲಿ ಓದಲು ಮತ್ತು ಬರೆಯಲು ಬರುವ ಸಾಕ್ಷರರ ಪ್ರಮಾಣವನ್ನು ತಿಳಿಸುತ್ತದೆ. ಭಾರತದಲ್ಲಿ ಹೆಚ್ಚು ಸಾಕ್ಷರತೆ ಇರುವ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಪಟ್ಟಿ ಇಲ್ಲಿದೆ.
1. ಕೇರಳ -94 ಶೇ.
2. ಲಕ್ಷದ್ವೀಪ -91.85 ಶೇ.
3. ಮಿಜೋರಾಮ್ -91.33 ಶೇ.
4. ಗೋವಾ -88.70 ಶೇ.
5. ತ್ರಿಪುರಾ -87.22 ಶೇ.
6. ದಾಮನ್ ಮತ್ತು ದಿಯು -87.10 ಶೇ.
7. ಅಂಡಮಾನ್ ಮತ್ತು ನಿಕೋಬಾರ್ -86.63 ಶೇ.
8. ದೆಹಲಿ -86.21 ಶೇ.
9. ಚಂಡೀಗಢ -86.05 ಶೇ.
10. ಹಿಮಾಚಲ ಪ್ರದೇಶ -82.80 ಶೇ.
Pixabay
ರಾಯಲ್ ಎನ್‌ಫೀಲ್ಡ್ ಆಕರ್ಷಕ ಫ್ಲೈಯಿಂಗ್ ಫ್ಲೀ ಎಲೆಕ್ಟ್ರಿಕ್ ಬೈಕ್