ಆನ್‌ಲೈನ್‌ನಲ್ಲಿ ಕಲಿಕೆ:  ಎಂಜಿನಿಯರ್‌ಗಳಿಗೆ ಸ್ಟ್ಯಾನ್‌ಫೋರ್ಡ್‌ ವಿವಿಯ 7 ಉಚಿತ ಕೋರ್ಸ್‌ಗಳು 

Photo Credit: Pexels

By Praveen Chandra B
Dec 30, 2024

Hindustan Times
Kannada

ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾಲಯವು ವಿವಿಧ ವಿಭಾಗಗಳಲ್ಲಿ ಉಚಿತ ಆನ್‌ಲೈನ್‌ ಕೋರ್ಸ್‌ಗಳನ್ನು ನೀಡುತ್ತದೆ. ಎಂಜಿನಿಯರ್‌ಗಳು ತೆಗೆದುಕೊಳ್ಳಬಹುದಾದ ಏಳು ಕೋರ್ಸ್‌ಗಳ ಪರಿಚಯ ಇಲ್ಲಿದೆ.

Photo Credit: Shutterstock

ಕಾನ್ವೆಕ್ಸ್ ಆಪ್ಟಿಮೈಸೇಶನ್: ಈ ಕೋರ್ಸ್ ಅಪ್ಲಿಕೇಶನ್‌ಗಳಲ್ಲಿ  ಉದ್ಭವಿಸುವ ಕಾನ್ವೆಕ್ಸ್ ಆಪ್ಟಿಮೈಸೇಶನ್ ಸಮಸ್ಯೆಗಳನ್ನು ಗುರುತಿಸಲು ಮತ್ತು ಪರಿಹರಿಸಲು ನೆರವಾಗುತ್ತದೆ. ಎಂಜಿನಿಯರಿಂಗ್ ಅಥವಾ ಸಂಬಂಧಿತ ಕೆಲಸದಲ್ಲಿ ವೈಜ್ಞಾನಿಕ ಕಂಪ್ಯೂಟಿಂಗ್ ಅಥವಾ ಆಪ್ಟಿಮೈಸೇಶನ್ ಬಳಸುವವರಿಗೆ ಈ ಕೋರ್ಸ್‌ ಸೂಕ್ತ.

Photo Credit: Pixabay

ಇಂಟ್ರೊಡಕ್ಷನ್‌ ಟು ಹ್ಯಾಪ್ಟಿಕ್ಸ್: ಈ ಕೋರ್ಸ್ ನಲ್ಲಿ ವಿದ್ಯಾರ್ಥಿಗಳು ಹ್ಯಾಪ್ಟಿಕ್ ಸಾಧನಗಳನ್ನು ಹೇಗೆ ನಿರ್ಮಿಸುವುದು, ಪ್ರೋಗ್ರಾಂ ಮಾಡುವುದು ಮತ್ತು ನಿಯಂತ್ರಿಸುವುದು ಎಂಬುದನ್ನು ಕಲಿಯುತ್ತಾರೆ.

Photo Credit: Pexels

ಇಂಟ್ರೊಡಕ್ಷನ್‌ ಆಫ್‌ ಇಂಟರ್ನೆಟ್ ಆಫ್ ಥಿಂಗ್ಸ್ : ಈ ಕಿರು  ಕೋರ್ಸ್‌ನಲ್ಲಿ  ಆರು ಸ್ಟ್ಯಾನ್‌ಫೋರ್ಡ್‌  ಬೋಧಕ ಸದಸ್ಯರು ಐಒಟಿ ಉದ್ಯಮದಲ್ಲಿ ವೃತ್ತಿಪರರಿಗೆ ಅಗತ್ಯವಾದ ಮಾಹಿತಿ ನೀಡಿದ್ದಾರೆ. 

Photo Credit: Pixabay

ಪ್ರಾಡಕ್ಟ್‌ ಮ್ಯಾನೇಜ್‌ಮೆಂಟ್‌: ಪ್ರಾಡಕ್ಟ್‌ ಮ್ಯಾನೇಜ್‌ಮೆಂಟ್‌ ಕುರಿತು ಕಲಿಯಲು ಈ ಕಿರು ಕೋರ್ಸ್‌ ಉಪಯುಕ್ತ.

Photo credit: Unsplash

ಕ್ವಾಂಟಮ್‌ ಮೆಕಾನಿಕ್ಸ್‌ ಫಾರ್‌ ಸೈಂಟಿಸ್ಟ್‌ ಆಂಡ್‌ ಎಂಜಿನಿಯರ್ಸ್‌:  ಈ 9 ವಾರಗಳ ಕೋರ್ಸ್ ಭೌತಿಕ ವಿಜ್ಞಾನ ಅಥವಾ ಎಂಜಿನಿಯರಿಂಗ್ ವಿಷಯದ ಕುರಿತು ಕಾಲೇಜು ಮಟ್ಟದ ತಿಳುವಳಿಕೆ ಹೊಂದಿರುವವರಿಗೆ ಕ್ವಾಂಟಮ್ ಮೆಕ್ಯಾನಿಕ್ಸ್  ಕಲಿಸುತ್ತದೆ.

Photo Credit: Pixabay

ಥರ್ಮೋಡೈನಾಮಿಕ್ಸ್ ಆಂಡ್‌ ಫೇಸ್ ಈಕ್ವಿಲಿಬ್ರಿಯಾ: ಈ ಕೋರ್ಸ್  ಥರ್ಮೋಡೈನಾಮಿಕ್ಸ್ ಹೇಗೆ ಫೇಸ್ ಈಕ್ವಿಲಿಬ್ರಿಯಾವನ್ನು ನಿಯಂತ್ರಿಸುತ್ತದೆ ಎಂಬುದನ್ನು ಪರಿಚಯಿಸುತ್ತದೆ.

Photo Credit: Pixabay

ಇಂಟ್ರೊಡಕ್ಷನ್‌ ಟು ಪ್ರೊಬೆಬಲಿಟಿ ಮ್ಯಾನೇಜ್‌ಮೆಂಟ್:  ಈ ಕೋರ್ಸ್ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಭೂತ ಪರಿಚಯವನ್ನು ಒದಗಿಸುತ್ತದೆ. 

Photo Credit: Pixabay

ದಾನದ ನಿಯಮಗಳು