ವಿಷಯ 2025 ರ ಪ್ರಕಾರ, ವಿವಿ ಶ್ರೇಯಾಂಕದಲ್ಲಿ ವೈದ್ಯ ಮತ್ತು ಆರೋಗ್ಯ ವಿಭಾಗದಲ್ಲಿ ಆಸ್ಟ್ರೇಲಿಯಾದ ಅಗ್ರ 5 ವಿವಿಗಳಿವು.
Photo Credit: Pexels
5) ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕ 2025 ರಲ್ಲಿ 83 ನೇ ಸ್ಥಾನದಲ್ಲಿರುವ ಯುಎನ್ಎಸ್ಡಬ್ಲ್ಯೂ ಸಿಡ್ನಿ, ಆಸ್ಟ್ರೇಲಿಯಾದ ನಂ 1 ವಿವಿ ಇದು.
Photo Credit: Pexels
ಸಿಡ್ನಿಯ ಎನ್ಎಸ್‌ಡಬ್ಲ್ಯು , ಉದ್ಯೋಗ ಫಲಿತಾಂಶಗಳಿಗಾಗಿ ಜಾಗತಿಕವಾಗಿ 29 ನೇ ಸ್ಥಾನದಲ್ಲಿದೆ.
Photo Credit: Pexels
4) ಕ್ವೀನ್ಸ್ ಲ್ಯಾಂಡ್ ವಿಶ್ವವಿದ್ಯಾಲಯವು 3 ಕ್ಯಾಂಪಸ್ ಮತ್ತು 40 ಕ್ಕೂ ಹೆಚ್ಚು ಬೋಧನೆ ಮತ್ತು ಸಂಶೋಧನಾ ತಾಣಗಳನ್ನು ಹೊಂದಿದೆ. 2025ರ ವಿಶ್ವ ವಿಶ್ವವಿದ್ಯಾಲಯ ರ‍್ಯಾಂಕಿಂಗ್‌ನಲ್ಲಿ 77ನೇ ಸ್ಥಾನದಲ್ಲಿದೆ.
Photo Credit: Pixabay
4) ಕ್ವೀನ್ಸ್ ಲ್ಯಾಂಡ್ ವಿಶ್ವವಿದ್ಯಾಲಯವು 2025ರ ವಿಶ್ವ ವಿಶ್ವವಿದ್ಯಾಲಯ ರ‍್ಯಾಂಕಿಂಗ್‌ನಲ್ಲಿ 77ನೇ ಸ್ಥಾನದಲ್ಲಿದೆ.
Photo Credit: Pexels
3) ಸಿಡ್ನಿ ವಿಶ್ವವಿದ್ಯಾಲಯವು 400 ಕ್ಕೂ ಹೆಚ್ಚು ಅಧ್ಯಯನ ಕ್ಷೇತ್ರಗಳನ್ನು ಹೊಂದಿದೆ. ಇದು ಆಸ್ಟ್ರೇಲಿಯಾದ ಮೂರನೇ ಟಾಪ್ ವಿವಿ.
Photo Credit: Pexels
ಸಿಡ್ನಿ ವಿಶ್ವವಿದ್ಯಾಲಯವು 170 ಕ್ಕೂ ಹೆಚ್ಚು ದೇಶಗಳಲ್ಲಿ 70,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು, 8000 ಖಾಯಂ, ಗುತ್ತಿಗೆ ಸಿಬ್ಬಂದಿ ಮತ್ತು 350,000 ಹಳೆಯ ವಿದ್ಯಾರ್ಥಿಗಳನ್ನು ಒಳಗೊಂಡಿದೆ.
Photo Credit: Pexels
2) ಮೊನಾಶ್ ವಿವಿಯು ಆಸ್ಟ್ರೇಲಿಯಾದ ಅತಿದೊಡ್ಡ ವಿಶ್ವವಿದ್ಯಾಲಯ ಮತ್ತು ಆಸ್ಟ್ರೇಲಿಯಾದ ಪ್ರತಿಷ್ಠಿತ ಗ್ರೂಪ್ ಆಫ್ ಏಯ್ಡ್ ಯೂನಿವರ್ಸಿಟೀಸ್‌ನ ಸದಸ್ಯ ವಿವಿಯೂ ಹೌದು.
Photo credit: Unsplash
1) ಮೆಲ್ಬೋರ್ನ್ ವಿಶ್ವವಿದ್ಯಾಲಯವು ವೈದ್ಯಕೀಯ ಮತ್ತು ಆರೋಗ್ಯ ಶ್ರೇಯಾಂಕಗಳಲ್ಲಿ ಆಸ್ಟ್ರೇಲಿಯಾದ ನಂ 1 ವಿವಿ ಮಾತ್ರವಲ್ಲ, ಇದು ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕ 2025 ರಲ್ಲಿ 39 ನೇ ಸ್ಥಾನದಲ್ಲಿದೆ.
Photo credit: Unsplash
ಮೈಗ್ರೇನ್ ಕೇವಲ ತಲೆನೋವು ಮಾತ್ರವಲ್ಲ, ಅದರ ಲಕ್ಷಣಗಳನ್ನು ತಿಳಿಯಿರಿ