ಕಾಡಿನಲ್ಲಿ ಆನೆಗಳ ಬದುಕು ವಿಭಿನ್ನವಾಗಿಯೇ ಇರುತ್ತವೆ. ಸಾಮಾಜಿಕ ಜೀವಿಗಳಾದ ಆನೆಗಳು ಹೆಚ್ಚು ಪಾಲ ಗುಂಪಾಗಿಯೇ ಇರುತ್ತವೆ. ಒಂಟಿ ಸಲಗಗಳು ಪ್ರತ್ಯೇಕವಾಗಿದ್ದರೆ ಹೆಣ್ಣಾನೆಯೇ ಗುಂಪಿನ ಯಜಮಾನಿ. ಆನೆ ಕುರಿತ ಕುತೂಹಲಕರ ಮಾಹಿತಿ ಇಲ್ಲಿದೆ.