ಯುಪಿಎಸ್‌ಸಿ ಸಂದರ್ಶನದಲ್ಲಿ ಸೀರೆ ಉಡುವುದು ಸರಿನಾ ತಪ್ಪಾ?
By Raghavendra M Y
Apr 11, 2024
Hindustan Times
Kannada
ಯುಪಿಎಸ್‌ಸಿ ದೇಶದಲ್ಲೇ ಅತ್ಯಂತ ಕಠಿಣ ಪರೀಕ್ಷೆಯಾಗಿದೆ. ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ, ಸಂದರ್ಶನದ 3 ಹಂತಗಳಿವೆ
ಯುಪಿಎಸ್‌ಸಿ ಪಾಸ್ ಮಾಡಲು ಅಭ್ಯರ್ಥಿಗಳು ಪರೀಕ್ಷೆ ಸೇರಿ ಪ್ರತಿ ಹಂತವನ್ನು ಭೇದಿಸುವುದು ಮುಖ್ಯವಾಗಿದೆ
ಇದರ ಹೊರತಾಗಿಯೂ ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲು ಸಂದರ್ಶನ ಪ್ರಮುಖವಾಗಿದೆ
5 ಸಂದರ್ಶನ ಯುಪಿಎಸ್‌ಸಿ ಅಭ್ಯರ್ಥಿಯ ವ್ಯಕ್ತಿತ್ವ ಪರೀಕ್ಷೆಯಾಗಿದೆ. ಈ ಹಂತದಲ್ಲಿ ಡ್ರೆಸ್ಸಿಂಗ್ ಕೋಡ್, ಹೇರ್‌ಸ್ಟೈಲ್ ಎಲ್ಲವೂ ಮುಖ್ಯವಾಗಿರುತ್ತೆ
ಯುಪಿಎಸ್‌ಸಿ ಸಂದರ್ಶನದಲ್ಲಿ ಹೆಚ್ಚಿನ ಮಹಿಳೆಯರು ಸೀರೆಯಲ್ಲಿ ಭಾಗಿಯಾಗಿರುವುದನ್ನ ನೋಡಿರುತ್ತೀರಿ
ಸಂದರ್ಶನದಲ್ಲಿ ಸೀರೆಯನ್ನು ಏಕೆ ಧರಿಸಬೇಕೆಂದು ಹಲವರು ವಾದಿಸುತ್ತಾರೆ. ಸೀರೆ ಅಭ್ಯರ್ಥಿಯ ಸೌಂದರ್ಯವನ್ನ ಹೆಚ್ಚಿಸುತ್ತೆ
ಯುಪಿಎಸ್‌ಸಿ ಸಂದರ್ಶನ ವೇಳೆ ಮಹಿಳಾ ಅಭ್ಯರ್ಥಿಗಳು ಸೀರೆಯನ್ನು ಉಡಬೇಕೇ ಎಂದು ಹಲವರು ಪ್ರಶ್ನಿಸುತ್ತಾರೆ
ಯುಪಿಎಸ್‌ಸಿ ಸಂದರ್ಶನ ವೇಳೆ ಮಹಿಳಾ ಅಭ್ಯರ್ಥಿಗಳು ಸೀರೆ ಉಡಬೇಕೆಂಬ ಕಡ್ಡಾಯವಿಲ್ಲ ಎಂದು ಖ್ಯಾತ ಶಿಕ್ಷಕ ವಿಜಯೇಂದ್ರ ಚೌಹಾಣ್ ಹೇಳಿದ್ದಾರೆ
ಸೀರೆ ತನಗೆ ಆರಾಮದಾಯಕವಲ್ಲ, ಅನಾನುಕೂಲತೆಯ ಅನುಭವವಾದರೆ ಸೂಟ್ ಧರಿಸಬಹುದು ಎಂದು ಚೌಹಾಣ್ ತಿಳಿಸಿದ್ದಾರೆ
ನಟಿ ಜ್ಯೋತಿ ರೈ ಹಂಚಿಕೊಂಡ ಸ್ಪೂರ್ತಿದಾಯಕ ನುಡಿಮುತ್ತುಗಳು; ನಿಮಗೂ ಸ್ಪೂರ್ತಿಯಾಗಬಲ್ಲದು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ