ಉದ್ಯೋಗ ಮಾಡುವ ಸ್ಥಳದಲ್ಲಿ ನಾಜೂಕಾಗಿ  ಇಲ್ಲ ಅನ್ನೋದು ಹೇಗೆ?

Pexel

By Raghavendra M Y
May 18, 2024

Hindustan Times
Kannada

ನಿಮ್ಮ ಬಾಸ್ ಅಥವಾ ನಿಮ್ಮ ಸಹೋದ್ಯೋಗಿ ಹೇಳುವ ಕೆಲಸ ಮಾಡಲು ಆಗಲ್ಲ ಅಂತ ಹೇಳುವ ಕ್ಲಿಷ್ಟಕರ ಸಂದರ್ಭಗಳಿರುತ್ತವೆ

Pexel

ಕೆಲಸದ ಸ್ಥಳಗಳಲ್ಲಿ ಹೊಂದಾಣಿಕೆ ತುಂಬಾ ಮುಖ್ಯವಾಗಿರುತ್ತದೆ. ಇಲ್ಲ ಅಥವಾ ಆಗಲ್ಲ ಎಂದು ಹೇಳಲು ಕೆಲವು ಸಲಹೆಗಳು ಇಲ್ಲಿವೆ

ಅವರು ಹೇಳಿದ ಕೆಲಸವನ್ನು ಏಕೆ ಮಾಡಲು ಸಾಧ್ಯವಿಲ್ಲ ಎಂಬುದರ ಕುರಿತು ಸಂಕ್ಷಿಪ್ತವಾಗಿ ವಿವರಿಸಿ

Pexel

ಕೆಲಸದ ಸ್ಥಳದಲ್ಲಿ ಹೊಂದಿಕೊಳ್ಳುವುದನ್ನ ರೂಢಿಸಿಕೊಳ್ಳಿ. ಕೆಲವೊಮ್ಮೆ ನಿರಾಕರಿಸುವ ಅಗತ್ಯವಿಲ್ಲ. ಸಾಧ್ಯವಾದರೆ ಪರ್ಯಾಯ ಮಾರ್ಗ ಸೂಚಿಸಿ

Pexel

ಕೆಲಸದ ಸ್ಥಳದಲ್ಲಿ ಸರಿಯಾದ ಸಂಹವನ ಇಟ್ಟುಕೊಂಡಿರಿ. ಕೆಲಸವನ್ನು ಏಕೆ ಮಾಡಲು ಆಗಲ್ಲ ಎಂಬುದನ್ನು ಇತರರು ಅರ್ಥಮಾಡಿಕೊಳ್ಳಲು ಅವಕಾಶ ನೀಡಿ

Pexel

ನಿಮಗೆ ಅಂತ ಕೆಲವು ಜವಾಬ್ದಾರಿಗಳು ಇರುತ್ತವೆ. ಬೇರೆಯವರು ಹೇಳಿದ ಕೆಲಸವನ್ನು ಮಾಡಲು ಸಾಧ್ಯವಾಗದಿರಲು ನಿಮ್ಮ ಕಾರಣಗಳನ್ನ ವಿವರಿಸಿ

Pexel

ಕೆಲಸವನ್ನು ಮೌಲ್ಯಮಾಪನ ಮಾಡಿ. ಅದನ್ನು ಮಾಡಲು ಸಾಧ್ಯವಾಗದಿದ್ದರೆ, ಸಮರ್ಥನೆ ಮತ್ತು ವಿನಯದಿಂದ ನಿರಾಕರಿಸಿ

Pexel

ಕೆಲಸದ ವಿನಂತಿಯನ್ನ ನಿರಾಕರಿಸುವಾಗ ಕ್ಷಮೆಯಾಗಿಸುವ ಅಥವಾ ಭಾವನಾತ್ಮಕವಾಗಬೇಕಾಗಿಲ್ಲ. ಯಾವಗಲೂ ವೃತ್ತಿಪರ ರೀತಿಯಲ್ಲಿ ಪ್ರತಿಕ್ರಿಯಿಸಿ

Pexel

ಯಾವುದೇ ಕೆಲಸವನ್ನ ನೀಡದಿರಲು ಪರಿಗಣಿಸಿದಿದ್ದಕಾಗಿ ಕೃತಜ್ಞರಾಗಿರಿ. ವಿನಂತಿಯನ್ನು ಕೃತಜ್ಞತೆಯಿಂದ ನಿರಾಕರಿಸಲುವುದು ಉತ್ತಮ ಮಾರ್ಗ

Pexel

ಹೆಚ್ಚು ಸಾಕ್ಷರತೆ ಇರುವ ಭಾರತದ ಟಾಪ್‌ 10 ರಾಜ್ಯಗಳು