ಮಾಡರ್ನ್‌ ಡ್ರೆಸ್‌ನಲ್ಲಿ ಶಕುಂತಲಾ; ರಿಯಲ್ ಲೈಫ್‌ನಲ್ಲಿ ವನಿತಾ ವಾಸು ಹೇಗಿದ್ದಾರೆ ನೋಡಿ

By Suma Gaonkar
Jan 02, 2025

Hindustan Times
Kannada

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್‌ ತಾಯಿ ಪಾತ್ರ ಮಾಡುತ್ತಿದ್ದಾರೆ ವನಿತಾ ವಾಸು

ಈ ಹಿಂದೆ 'ಮನೆಯೊಂದು ಮೂರು' ಬಾಗಿಲು ಧಾರಾವಾಹಿಯಲ್ಲೂ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದರು

ಕನ್ನಡ ಕಿರುತೆರೆಯಲ್ಲಿ ಇವರು ಹೆಸರು ಮಾಡಿದ್ದಾರೆ

ಗೌತಮ್ ದಿವಾನ್‌ ತಾಯಿಯಾಗಿ ಶಕುಂತಲಾ ಪಾತ್ರಕ್ಕೆ ಇವರು ಜೀವತುಂಬಿದ್ದಾರೆ

ಯಾವಾಗಲೂ ಸೀರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಶಕುಂತಲಾ ರಿಯಲ್‌ ಲೈಫ್‌ನಲ್ಲಿ ಹೇಗಿದ್ದಾರೆ ನೋಡಿ

ಇವರು ಸಿನಿಮಾಗಳಲ್ಲೂ ನಟಿಸಿದ್ದಾರೆ

ಛಾಯಾ ಸಿಂಗ್‌ ಹಾಗೂ ವನಿತಾ ವಾಸು ಅಮೃತಧಾರೆ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ

ಈ ಎಲ್ಲ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ

ಪಿತೃ ದೋಷ ನಿವಾರಣೆಗಾಗಿ ಮೌನಿ ಅಮಾವಾಸ್ಯೆ ದಿನ ಈ ಪರಿಹಾರಗಳನ್ನು ಮಾಡಿ

Pic Credit: Shutterstock