ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಸ್ಟೈಲ್ ಐಕಾನ್ ಸುಪ್ರಿತಾ ಫೋಟೋಸ್‌

By Suma Gaonkar
Jan 01, 2025

Hindustan Times
Kannada

ರಜನಿ ಪ್ರವೀಣ್‌ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ

ವೈಷ್ಣವ್ ಅತ್ತೆ ಸುಪ್ರಿತಾ ಎಂದರೆ ಎಲ್ಲರಿಗೂ ಗೊತ್ತು

ಅತ್ತೆ ಪಾತ್ರವಾದರೂ ಇವರು ತುಂಬಾ ಮಾಡರ್ನ್‌ ಆಗಿದ್ದಾರೆ

ಧಾರಾವಾಹಿಯಲ್ಲಿ ಇವರು ನಾನಾ ರೀತಿಯ ಸ್ಟೈಲ್‌ನಿಂದಲೇ ಗಮನಸೆಳೆದಿದ್ದಾರೆ

ಸುಪ್ರಿತಾ ಎಂದ ತಕ್ಷಣ ಇಂದು ಯಾವ ರೀತಿ ಬಟ್ಟೆ ತೊಟ್ಟಿರಬಹುದು ಎಂದು ಕುತೂಹಲ ಹುಟ್ಟುತ್ತದೆ

ಒಂದು ರೀತಿಯಲ್ಲಿ ಇವರು ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಸ್ಟೈಲ್ ಐಕಾನ್ ಆಗಿದ್ದಾರೆ

ಮಾಡರ್ನ್‌ ಹಾಗೂ ಸಾಂಪ್ರದಾಯಿಕ ಎರಡೂ ಬಗೆಯ ಉಡುಪಿನಲ್ಲೂ ಫೋಟೋ ಶೇರ್ ಮಾಡಿದ್ದಾರೆ

ಈ ಎಲ್ಲ ಫೋಟೋಗಳನ್ನು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ

ಕುಟುಂಬದೊಂದಿಗೆ ಮನೆಯಲ್ಲೇ ಗಣರಾಜ್ಯೋತ್ಸವ ರಿಸಲು ಐಡಿಯಾಗಳು