ತಮನ್ನಾ ಭಾಟಿಯಾ ತಿರಸ್ಕರಿಸಿದ ಸಿನಿಮಾಗಳಿವು

By Prasanna Kumar P N
Aug 28, 2024

Hindustan Times
Kannada

1. ಅಖಂಡ: ತೆಲುಗಿನ ಬ್ಲಾಕ್​ಬಸ್ಟರ್ ಅಖಂಡ ಚಿತ್ರಕ್ಕೆ ಪ್ರಗ್ಯಾ ಜೈಸ್ವಾಲ್ ಪಾತ್ರಕ್ಕೆ ಮೊದಲು ತಮನ್ನಾರನ್ನೇ ಕೇಳಲಾಗಿತ್ತು. ಆದರೆ ಅವರು ರಿಜೆಕ್ಟ್ ಮಾಡಿದ್ದರು.

2. ನೀ ಜತಗಾ ನೇನುಂಡಾಲಿ: ಆಶಿಕಿ-2 ಚಿತ್ರದ ರಿಮೇಕ್​ಗೆ ನಾಜಿಯಾ ಹುಸೇನ್​ಗೂ ಮೊದಲು ತಮನ್ನಾಗೆ ಆಫರ್​ ಬಂದಿತ್ತು.

3. ಸ್ಪೈಡರ್​: ಮಹೇಶ್ ಬಾಬು ನಟನೆಯ ಸ್ಪೈಡರ್​ ಚಿತ್ರಕ್ಕೆ ತಮನ್ನಾಗೆ ಆಫರ್​ ನೀಡಲಾಗಿತ್ತುಆದರೆ ಈ ಪಾತ್ರ ರಾಕುಲ್ ಪ್ರೀತ್ ಸಿಂಗ್ ಪಾಲಾಯಿತು.

4. ಸ್ಪೀಡುನ್ನೋಡು: ಬೆಲ್ಲಂಕೊಂಡ ಶ್ರೀನಿವಾಸ್ ಚಿತ್ರದಲ್ಲೂ ನಟಿಸಲು ತಮನ್ನಾ ನಿರಾಕರಿಸಿದ್ದರು. ಬಳಿಕ ಸೋನಾರಿಕಾ ಭಡೋರಿಯಾಗೆ ಅವಕಾಶ ಸಿಕ್ಕಿತ್ತು.

5. ನಿರ್ದೇಶಕ ತೇಜಾ ಮತ್ತು ವೆಂಕಟೇಶ್ ಕಾಂಬಿನೇಷನ್ ಚಿತ್ರದಲ್ಲಿ ಪ್ರಮುಖ ಪಾತ್ರಕ್ಕೆ ತಮನ್ನಾ ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ. 

6. ವಿಜಯ್ ಮತ್ತು ನಿರ್ದೇಶಕ ಮುರುಗದಾಸ್ ನಡುವಿನ 4ನೇ ಚಿತ್ರಕ್ಕೆ ಮಿಲ್ಕಿ ಬ್ಯೂಟಿಯನ್ನು ಸಂಪರ್ಕಿಸಲಾಗಿತ್ತು. ಆದರೆ ಅವರು ರಿಜೆಕ್ಟ್ ಮಾಡಿದ್ದಾರೆ ಎಂದು ವರದಿಯಾಗಿದೆ.

ಇದು ಏಳೇಳು ಜನುಮಗಳ ಅನುಬಂಧ, ಪತಿ-ಪತ್ನಿ ನಡುವೆ ಇರಲಿ ಪ್ರೀತಿ