OTT Release: ಸೆಪ್ಟೆಂಬರ್‌ನಲ್ಲಿ ಹೊಸ ಸಿನಿಮಾ-ವೆಬ್ ಸರಣಿಗಳ ಹಬ್ಬ
By Jayaraj
Aug 28, 2024
Hindustan Times
Kannada
2024ರ ಸೆಪ್ಟೆಂಬರ್ ತಿಂಗಳಲ್ಲಿ ಒಟಿಟಿಗೆ ಬರಲು ಹಲವು ಸಿನಿಮಾ ಹಾಗೂ ಸೀರೀಸ್‌ಗಳು ಸಿದ್ಧವಾಗಿವೆ. ಅವುಗಳ ವಿವರ ಇಲ್ಲಿದೆ.
ದಿ ಪರ್ಫೆಕ್ಟ್ ಕಪಲ್ (ನೆಟ್‌ಫ್ಲಿಕ್ಸ್) -ಸೆಪ್ಟೆಂಬರ್ 5
ಕಾಲ್ ಮೀ ಬೇ (ಪ್ರೈಮ್ ವಿಡಿಯೋ) -ಸೆಪ್ಟೆಂಬರ್ 6
ರೆಬಲ್ ರಿಡ್ಜ್ (ನೆಟ್‌ಫ್ಲಿಕ್ಸ್) -ಸೆಪ್ಟೆಂಬರ್ 6
ಥಳವನ್ (ಸೋನಿ ಲಿವ್) -ಸೆಪ್ಟೆಂಬರ್ 10
ಎಮಿಲಿ ಇನ್ ಪ್ಯಾರಿಸ್ ಸೀಸನ್ 4 ಭಾಗ 2 (ನೆಟ್‌ಫ್ಲಿಕ್ಸ್) -ಸೆಪ್ಟೆಂಬರ್ 12
ಸೆಕ್ಟರ್ 36 (ನೆಟ್‌ಫ್ಲಿಕ್ಸ್) -ಸೆಪ್ಟೆಂಬರ್ 13
ಜಾಟ್ ಆಂಡ್ ಜೂಲಿಯೆಟ್ 3 (ಚೌಪಾಲ್) -ಸೆಪ್ಟೆಂಬರ್ 19
ಎಚ್ಚರ!
ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ