ಪುಷ್ಪ 2 ಡಾನ್ಸ್ ಬೆಡಗಿ ಶ್ರೀಲೀಲಾ ಸಾಂಪ್ರದಾಯಿಕ ಲುಕ್ ಎಷ್ಟು ಚೆಂದ

By Jayaraj
Nov 30, 2024

Hindustan Times
Kannada

ಕನ್ನಡದ ಜನಪ್ರಿಯ ನಟಿ ಶ್ರೀಲೀಲಾ, ದಕ್ಷಿಣ ಭಾರತ ಚಿತ್ರರಂಗದಲ್ಲಿ ಸುದ್ದಿಯಾಗಿದ್ದಾರೆ. ಪುಷ್ಪ 2 ಚಿತ್ರದಲ್ಲಿನ ವಿಶೇಷ ಹಾಡಿನ ಮೂಲಕ ಎಲ್ಲೆಡೆ ಗಮನ ಸೆಳೆದಿದ್ದಾರೆ.

ತಮ್ಮ ಮೋಹಕ ಸೌಂದರ್ಯ ಹಾಗೂ ಸ್ಟೈಲ್‌ನಿಂದಾಗಿ ಈಗಾಗಲೇ ಹಲವಾರು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ದೇಶೀಯ ಉಡುಗೆಯಲ್ಲಿ ಶ್ರೀಲೀಲಾ ಅವರ ಫೋಟೋಗಳು ಇಲ್ಲಿವೆ.

ಪ್ರಿಂಟೆಡ್ ಅನಾರ್ಕಲಿ ಸೂಟ್ ಧರಿಸಿ ಶ್ರೀಲೀಲಾ ಪೋಸ್‌ ನೀಡಿದ್ದು ಹೀಗೆ. ಸೂಕ್ತ ಕೇಶವಿನ್ಯಾಸವನ್ನೂ ಮಾಡಿಸಿದ್ದಾರೆ. 

ಕೆಂಪು ಬಣ್ಣದ ಕಲರ್ ಫ್ಲೋರಲ್ ಪ್ರಿಂಟೆಡ್ ತ್ರೀ ಪೀಸ್ ಸೆಟ್‌ನಲ್ಲಿ ನಟಿ ಸುಂದರವಾಗಿ ಕಾಣುತ್ತಿದ್ದಾರೆ. 

ಬಿಳಿ ಮತ್ತು ಸಾಸಿವೆ ಬಣ್ಣದ ಈ ಸೂಟ್ ವಿಶಿಷ್ಟ ವಿನ್ಯಾಸ ಹೊಂದಿದೆ. ಇದರಲ್ಲಿ ಕನ್ನಡದ ನಟಿ ಮುದ್ದಾಗಿ ಕಾಣುತ್ತಿದ್ದಾರೆ.

ಸಿಲ್ವರ್ ಕಲರ್ ಡಿಸೈನರ್ ಲೆಹೆಂಗಾದಲ್ಲಿ ಶ್ರೀಲೀಲಾ ಗ್ಲಾಮರಸ್ ನೋಟ. 

ಕೆಂಪು ಮತ್ತು ಕಪ್ಪು ಬಣ್ಣ ಮಿಶ್ರಿತ ಸೀರೆಯಲ್ಲಿ ಶ್ರೀಲಾ ಪರ್ಫೆಕ್ಟ್ ಪಾರ್ಟಿ ಲುಕ್‌ನಲ್ಲಿದ್ದಾರೆ. ಅವರಿಗೆ ಮೋಹಕ ಲುಕ್‌ ಕೊಟ್ಟಿದೆ.

ಕೇಸರಿ ಬಣ್ಣದ ಫ್ಯೂಷನ್ ಉಡುಪಿನಲ್ಲಿ ಶ್ರೀಲೀಲಾ ಅವರ ಲುಕ್ ತುಂಬಾ ಸ್ಟೈಲಿಶ್ ಆಗಿದೆ.

ಭಾರತದ ದೇಸಿ ತಳಿ ರಾಸುಗಳ ಬಗ್ಗೆ ಗೊತ್ತೆ ಇದು ಮಹಾರಾಷ್ಟ್ರದ ಲಾಲ್‌ ಕಠಾರಿ