ಅಮೇಜಾನ್ ಪ್ರೈಮ್‌ನಲ್ಲಿ ಕ್ರೀಡಾಪ್ರೇಮಿಗಳು ನೋಡಬೇಕಾದ ಟಾಪ್ 8 ಚಿತ್ರಗಳು
By Jayaraj
Aug 04, 2024
Hindustan Times
Kannada
ಮೈದಾನ್ (2024): ಭಾರತ ಕಂಡ ಶ್ರೇಷ್ಠ ಫುಟ್ಬಾಲ್ ಕೋಚ್ ಸೈಯದ್ ಅಬ್ದುಲ್ ರಹೀಮ್ ಕುರಿತ ಚಿತ್ರ.
ಸೈನಾ (2021): ಒಲಿಂಪಿಕ್ ಪದಕ ವಿಜೇತ ಭಾರತೀಯ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಕುರಿತ ಬಯೋಪಿಕ್.
ರೇಸ್ (2016): ಆಫ್ರಿಕನ್-ಅಮೆರಿಕನ್ ಅಥ್ಲೀಟ್ ಜೆಸ್ಸಿ ಓವೆನ್ಸ್ ಅವರ ಸ್ಪೂರ್ತಿದಾಯಕ ಪಯಣ ಕುರಿತ ಜೀವನಚರಿತ್ರೆ.
ಚ್ಯಾರಿಯಟ್ಸ್ ಆಫ್ ಫೈರ್: ಎರಿಕ್ ಲಿಡ್ಡೆಲ್ (ಇಯಾನ್ ಚಾರ್ಲ್ಸನ್) ಮತ್ತು ಹೆರಾಲ್ಡ್ ಅಬ್ರಹಾಮ್ಸ್ (ಬೆನ್ ಕ್ರಾಸ್) ಎಂಬ ಇಬ್ಬರು ಕ್ರೀಡಾಪಟುಗಳ ಕುರಿತ ಚಿತ್ರ.
ಫಾಕ್ಸ್ ಕ್ಯಾಚರ್: ಸ್ಪೋರ್ಟ್ ಡ್ರಾಮಾ ಚಿತ್ರವು ಒಲಿಂಪಿಕ್ ಕುಸ್ತಿ ಚಾಂಪಿಯನ್‌ಗಳಾದ ಮಾರ್ಕ್ ಮತ್ತು ಡೇವ್ ಶುಲ್ಟ್ಜ್ ಮತ್ತು ಜಾನ್ ಡು ಪಾಂಟ್ ಕುರಿತ ನೈಜ ಕಥೆಯನ್ನು ಆಧರಿಸಿದೆ.
800 (2023): ಟೆಸ್ಟ್ ಕ್ರಿಕೆಟ್‌ನಲ್ಲಿ 800 ವಿಕೆಟ್ ಪಡೆದ ದಾಖಲೆ ನಿರ್ಮಿಸಿದ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಅವರ ಜೀವನವನ್ನು ಆಧರಿಸಿದ ಚಿತ್ರ.
ಚಂದು ಚಾಂಪಿಯನ್: ಭಾರತದ ಮೊದಲ ಪ್ಯಾರಾಲಿಂಪಿಕ್ಸ್ ಚಿನ್ನದ ಪದಕ ವಿಜೇತ ಮುರಳಿಕಾಂತ್ ಪೇಟ್ಕರ್ ಅವರ ಕುರಿತ ಚಿತ್ರ.
ಆಂಡಿ ಮುರ್ರೆ-ರಿಸರ್ಫೇಸಿಂಗ್: 2017ರಿಂದ 2019ರವರೆಗೆ ಟೆನಿಸ್ ದಿಗ್ಗಜನ ಗಾಯದ ಪಯಾಣದ ಕುರಿತ ಸಾಕ್ಷ್ಯಚಿತ್ರ.
ಎಚ್ಚರ!
ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ