ಚಾತಕ ಪಕ್ಷಿಗಳು ನಮ್ಮ ನಡುವಿನ ಪರಿಸರ ಪ್ರೇಮಿಗಳು

By Umesha Bhatta P H
Jun 30, 2024

Hindustan Times
Kannada

ಇವು ಗಾತ್ರದಲ್ಲಿ ಪಾರಿವಾಳಕ್ಕಿಂತಲೂ ಚಿಕ್ಕವು

ತಲೆಯ ಮೇಲೆ ಬಿಲ್ಲಿನಾಕಾರದ ಪುಕ್ಕ ಇದರ ವಿಶೇಷ

ಕತ್ತಿನ ಕೆಳಭಾಗದಲ್ಲಿ ಬಿಳಿ ಮತ್ತು ಹಳದಿ ಬಣ್ಣದ ಮಿಶ್ರಣವಿದೆ

ಜಮೀನಿನಲ್ಲಿ ಕೀಟಗಳನ್ನು ಹಿಡಿದು ತಿನ್ನುವ ಚಾತಕ ಪಕ್ಷಿಗಳು ರೈತ ಸ್ನೇಹಿ

ಮೇಲಿಂದ ಬೀಳುವ ಮಳೆಯ ನೀರೇ ಚಾತಕ ಪಕ್ಷಿಗೆ ಆಧಾರ

ಮುಂಗಾರಿಗೂ ಚಾತಕ ಪಕ್ಷಿಗೂ ಅವಿನಾಭಾವ ಸಂಬಂಧ ಗಟ್ಟಿಯಿದೆ.

ಚೊಟ್ಟಿ ಕೋಗಿಲೆ ಇಲ್ಲವೇ ಗಲಾಟೆ ಕೋಗಿಲೆ ಎಂದು ಕರೆಯಲಾಗುತ್ತಿದೆ

 ಚಾತಕ ಪಕ್ಷಿಯ ಮೈ ಬಣ್ಣ ಕೋಗಿಲೆಯಂತೆಯೇ ಕಪ್ಪು

ಮಾರುತಗಳ ಮುಂಗಾಮಿ ಎಂದೂ ಈ ಹಕ್ಕಿಯನ್ನು ಕರೆಯುತ್ತಾರೆ

ಭಾರತದ ರೈಲು ನಿಲ್ದಾಣಗಳಲ್ಲಿ ಸಿಗುವ 10 ಜನಪ್ರಿಯ ತಿನಿಸುಗಳಿವು