ಕಣ್ಣಿನ ಆರೋಗ್ಯ ಕಾಪಾಡಲು ಈ 5 ಅಭ್ಯಾಸಗಳನ್ನು ಬಿಡಿ
By HT Kannada Desk
Dec 16, 2023
Hindustan Times
Kannada
ತೀರಾ ಬಿಸಿ ನೀರಿನಿಂದ ಮುಖ ತೊಳೆಯಬೇಡಿ. ತಣ್ಣೀರು ಅಥವಾ ಬೆಚ್ಚಗಿನ ನೀರಿನಿಂದ ತೊಳೆಯಿರಿ
ಪದೇ ಪದೇ ಕಣ್ಣು ಮಿಟುಕಿಸಬೇಡಿ
ಕಣ್ಣನ್ನು ಉಜ್ಜುತ್ತಾ ಇರಬೇಡಿ. ಅದರ ಬದಲು ತಣ್ಣೀರನ್ನು ಕಣ್ಣಿಗೆ ಸಿಂಪಡಿಸಿ
ಐ ಲೆನ್ಸ್ ಬಳಕೆ ಕಡಿಮೆ ಮಾಡಿ
ರಾತ್ರಿ ವೇಳೆ ಮೊಬೈಲ್ ಬಳಕೆ ಕಡಿಮೆಮಾಡಿ. ದೀರ್ಘಕಾಲ ಕಂಪ್ಯೂಟರ್ ನೋಡಿದರೆ ಅದಕ್ಕೆ ತಕ್ಕಂತೆ ಸಾಕಷ್ಟು ನಿದ್ದೆ ಮಾಡಿ. ಕಣ್ಣಿಗೆ ವಿಶ್ರಾಂತಿ ಕೊಡಿ.
ಪುಷ್ಪ 2 ಬಿಡುಗಡೆಗೆ ಮುನ್ನ ಶ್ರೀಲೀಲಾ ನಟನೆಯ ಈ ಸಿನಿಮಾಗಳನ್ನು ಕಣ್ತುಂಬಿಕೊಳ್ಳಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ